Sunday, May 16, 2021
Homeಕ್ರೈಂ ನ್ಯೂಸ್ಹಾಸನ : ಅಪಘಾತದಲ್ಲಿ ಬೈಕ್ ಸವಾರ ಸಾವು

ಇದೀಗ ಬಂದ ಸುದ್ದಿ

ಹಾಸನ : ಅಪಘಾತದಲ್ಲಿ ಬೈಕ್ ಸವಾರ ಸಾವು

ಸಕಲೇಶಪುರ : ಅತಿ ವೇಗವಾಗಿ ಚಾಲನೆ ಮಾಡಿದ ಪರಿಣಾಮ ಬೈಕ್ ಸವಾರನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನದ ಹೊರವಲಯದ ಕಂದಲಿ ಬಳಿ ನಡೆದಿದೆ.

ಕಳೆದ ರಾತ್ರಿ 8:30 ರ ಸಮಯದಲ್ಲಿ ಸಕಲೇಶಪುರ ಕಡೆಯಿಂದ ಹಾಸನಕ್ಕೆ ತೆರಳುತ್ತಿದ್ದ ಆಲೂರು ತಾಲ್ಲೂಕಿನ ಹಬ್ಬನ ಕೊಪ್ಪಲು ಗ್ರಾಮದ ಪೃಥ್ವಿ (24) ಮೃತ ಪಟ್ಟ ಯುವಕನಾಗಿದ್ದಾನೆ. ಕಂದಲಿ ಬಳಿಯ ಅಂಚಿಹಳ್ಳಿ ಸೇತುವೆಗೆ ಬೈಕ್ ಅಪ್ಪಳಿಸಿ ತೀವ್ರವಾಗಿ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತ ಪಟ್ಟಿದ್ದಾನೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img