Thursday, November 26, 2020
Home ಜಿಲ್ಲೆ ಇಳಕಲ್ : ಕರಡಿ ಹೋಬಳಿ ಉಳಿಸಲು ಗ್ರಾಮಸ್ಥರ ಭಾರೀ ಪ್ರತಿಭಟನೆ

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್...

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ...

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ...

 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್...

ಫೋಟೋ ವೈರಲ್ : ಮಗಳ ಜೊತೆ ಹೆಜ್ಜೆ...

 'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

‘ಪ್ಲಾಸ್ಮಾ’ ದಾನ ಮಾಡಿ 350 ರೋಗಿಗಳ ಜೀವ...

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ. 42...

ಇಳಕಲ್ : ಕರಡಿ ಹೋಬಳಿ ಉಳಿಸಲು ಗ್ರಾಮಸ್ಥರ ಭಾರೀ ಪ್ರತಿಭಟನೆ

ಬಾಗಲಕೋಟೆ : ಜಿಲ್ಲೆಯ ಇಳಕಲ್ ತಾಲ್ಲೂಕಿನ ಕರಡಿ ಹೋಬಳಿ ಕೇಂದ್ರವನ್ನು ಯಾವುದೇ ಕಾರಣಕ್ಕೂ ಇನ್ನೊಂದು ಹೋಬಳಿಗೆ ವಿಲೀನಗೊಳಿಸಲು ಬಿಡದೆ ಯಥಾಸ್ಥಿತಿ ಮುಂದುವರೆಸಬೇಕೆಂದು ಬಾಗಲಕೋಟೆಯಲ್ಲಿ ಇಂದು ಪ್ರತಿಭಟನೆ ನಡೆಯಿತು.

ಇಳಕಲ್ ತಾಲೂಕಿನ ಪೈಕಿ ಕರಡಿ ಗ್ರಾಮದ ಸಾರ್ವಜನಿಕರು ಈ ಮೂಲಕ ಬರೆದು ಆಗ್ರಹಪೂರ್ವಕವಾಗಿ ವಿನಂತಿಸುವುದು ಏನೆಂದರೆ ಈಗಾಗಲೇ ರಾಜ್ಯಸರಕಾರದ ಆದೇಶದಂತೆ ಕಂದಾಯ ಸಾರ್ವಜನಿಕರಿಗೆ ಮೆಚ್ಚಿಗೆಯಾಗಿದ್ದು ಪ್ರಶಂಸನೀಯ ಸಂಗತಿ.

ಆದರೆ ಇಳಕಲ್ ತಾಲೂಕಿನ ಕರಡಿ ಹೋಬಳಿಗೆ ಕೇಂದ್ರವು 42 ಹಳ್ಳಿಗಳನ್ನನ್ನು ಒಳಗೊಂಡಿದೆ. ಇದು ಮೊದಲಿನಿಂದಲೂ ಬಂದಿರುತ್ತದೆ. ಈಗ ಹೊಸ ತಾಲೂಕು ರಚನೆಯಲ್ಲಿ ಸದರಿ ಹೋಬಳಿ ಕೇಂದ್ರವನ್ನು ವಿಂಗಡಿಸಿ 15 ಉಳಿಸಿ 27 ಗ್ರಾಮಗಳನ್ನು. ಹುನಗುಂದ ತಾಲೂಕಿನಲ್ಲಿ ಸೇರ್ಪಡೆಯಾಗಿರುತ್ತವೆ. ಅದಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು,ಬಾಗಲಕೋಟ,ಇವರು ಹೋಬಳಿ ತಂತ್ರಾಂಶದಲ್ಲಿ ಅಳವಡಿಸಲು ಮಾನ್ಯ ಪರಿಶೀಲಿಸಿ ಪೂರ್ಣ ಪ್ರಮಾಣದಲ್ಲಿ ಯಥಾವತ್ತಾಗಿ ಕರಡಿ ಹೋಬಳಿ ಕೇಂದ್ರವನ್ನು ತಿಳಿಸಬೇಕು. ಕರಡಿ ಹೋಬಳಿ ಕೇಂದ್ರಕ್ಕೆ ಏನಾದರೂ ಕೆಲವು ಹಳ್ಳಿಗಳ ಕೊರತೆಯಾದರೆ ಸದರಿ ಹೋಬಳಿಗೆ ಸಮೀಪ ಇರುವ ಇಳಕಲ್ ಹೋಬಳಿಯ ಕಂದಾಯ ಗ್ರಾಮಗಳನ್ನು ಕರಡಿ ಹೋಬಳಿಗೆ ಸೇರಿಸಲು ಅವಕಾಶ ಮಾಡಿಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಈಗ ಉಳಿದ 15 ಹಳ್ಳಿಗಳಿಗೆ ಕರಡಿ ಗ್ರಾಮವು ಕೇಂದ್ರ ಸ್ಥಾನವಾಗಿದ್ದು ಎಲ್ಲಾ ಗ್ರಾಮಗಳ 2 ರಿಂದ 3 ಕಿ.ಮೀ  ವ್ಯಾಪ್ತಿಯೊಳಗೆ ಇರುತ್ತೇವೆ. ಇದರಿಂದ ರೈತರಿಗೆ ತುಂಬಾ ಅನುಕೂಲವಾಗುತ್ತದೆ, ಆದರೆ ಇಳಕಲ್ ಹೋಬಳಿಗೆ ಸೇರಿಸುವುದಿಲ್ಲ ಎಲ್ಲಾ ಗ್ರಾಮಗಳಿಗೆ 20ರಿಂದ 25 ಕಿ.ಮೀ ಅವರಿಗೆ ದೂರವಾಗುತ್ತಿದೆ. ಅಲ್ಲದೆ ಎಲ್ಲಾ ರೈತರಿಗೆ ಹೋಗಿಬರಲು ತೊಂದರೆ ಆಗುತ್ತದೆ. ಆದುದರಿಂದ ಕರಡಿ ಹೋಬಳಿಯನ್ನು ಯಥಾವತ್ತಾಗಿ ಮುಂದುವರೆಸಬೇಕು. ಈಗಾಗಲೇ ಕರಡಿ ಹೋಬಳಿ ಕೇಂದ್ರದ ಸ್ಥಾನಗಳನ್ನು,ಇಲಾಖಾ ಕಚೇರಿಗಳನ್ನು ಯಥಾವತ್ತಾಗಿ ಮುಂದುವರಿಸಲು ಸಾರ್ವಜನಿಕರ ಒತ್ತಾಯವಾಗಿದೆ. ಒಂದು ವೇಳೆ ಕರಡಿ ಹೋಬಳಿಯ ಗ್ರಾಮಗಳನ್ನು ಕೇಂದ್ರಸ್ಥಾನವನ್ನು ಬೇರೆ ಹೋಬಳಿಗೆ ವಿಲೀನಗೊಳಿಸಲು ಮುಂದಾದಲ್ಲಿ ಕರಡಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳು ಸಾರ್ವಜನಿಕರು ಉಗ್ರ ಹೋರಾಟ ನಡೆಸಿ ಅಮರಣಾಂತ ಉಪವಾಸ ಧರಣಿ ಮಾಡಲು ತೀರ್ಮಾನಿಸಿದ್ದೇವೆ. ಸದರಿ ಕಂದಾಯ ಹೋಬಳಿಗೆ ಯಥಾವತ್ತಾಗಿ ಮುಂದುವರಿಸಬೇಕೆಂದು ಈ ಮೂಲಕ ಕರಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಸಾರ್ವಜನಿಕರು ಆಗ್ರಹಿಸುತ್ತಾರೆ.

TRENDING