Sunday, June 13, 2021
Homeಕ್ರೈಂ ನ್ಯೂಸ್ಭದ್ರಾವತಿ : ಹಿರಿಯೂರು ಗ್ರಾ.ಪಂ ಅಧ್ಯಕ್ಷ ಎಸಿಬಿ ಬಲೆಗೆ

ಇದೀಗ ಬಂದ ಸುದ್ದಿ

ಭದ್ರಾವತಿ : ಹಿರಿಯೂರು ಗ್ರಾ.ಪಂ ಅಧ್ಯಕ್ಷ ಎಸಿಬಿ ಬಲೆಗೆ

ಶಿವಮೊಗ್ಗ : ಜಿಲ್ಲೆಯ ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಲ್.ಅಣ್ಣಪ್ಪ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಪುಲ್ಲಯ್ಯ ಎಂಬುವವರ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಗ್ರಾಮ ಪಂಚಾಯಿತಿಯಿಂದ ಎನ್.ಓ.ಸಿ ಬೇಕಿತ್ತು. ಎನ್.ಓ.ಸಿ ಪಡೆಯಲು ಅಧ್ಯಕ್ಷ ಪುಲ್ಲಯ್ಯರಿಂದ 3 ಸಾವಿರ ರೂ.ಗಳಿಗೆ ಲಂಚದ ಬೇಡಿಕೆಯಿಟ್ಟಿದ್ದಪುಲ್ಲಯ್ಯ ಅಧ್ಯಕ್ಷರಿಗೆ ಇಂದು 2 ಸಾವಿರ ರೂ. ಹಣವನ್ನು ಪಡೆಯುವಾಗಎಸಿಬಿ ಬಲೆಗೆ ಬಿದ್ದ.  ಎಸಿಬಿ ಡಿವೈಎಸ್ಪಿ ವೇಣುಗೋಪಾಲ್ ನೇತೃತ್ವದಲ್ಲಿ ಈ ದಾಳಿ ನಡೆಸಿ ಪಿಡಿಓ ವನ್ನು ಸಹ ವಶಕ್ಕೆ ಪಡೆಯಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img