Monday, January 18, 2021
Home ಜಿಲ್ಲೆ ಕೋಲಾರ ಸುಗಟೂರಿನ ಸಬರಮತಿ ಪ್ರೌಢಶಾಲೆಯಲ್ಲಿ ಸಹಜ ರಾಜಯೋಗ ಕಾರ್ಯಕ್ರಮ

ಇದೀಗ ಬಂದ ಸುದ್ದಿ

ಸುಗಟೂರಿನ ಸಬರಮತಿ ಪ್ರೌಢಶಾಲೆಯಲ್ಲಿ ಸಹಜ ರಾಜಯೋಗ ಕಾರ್ಯಕ್ರಮ

ಕೋಲಾರ : ಅಂತರರಾಷ್ಟ್ರೀಯ ಯೋಗದಿನದ ಪ್ರಯುಕ್ತ ವಿಶ್ವಕಲ್ಯಾಣಕ್ಕಾಗಿ ಸಹಜ ರಾಜಯೋಗ ಕಾಯ೯ಕ್ರಮವನ್ನು ಕೋಲಾರ ತಾಲ್ಲೂಕಿನ ಸುಗಟೂರಿನ ಸಬರಮತಿ ಸಂಯುಕ್ತ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು.

 ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಸಾಮೂಹಿಕ ರಾಜಯೋಗ ಹಾಗು ಆಕ್ಯೂಪ್ರೆಷರ್ ವ್ಯಾಯಾಮ ಸಹ ಮಾಡಿಸಲಾಯಿತು. ಕೋಲಾರ ಸೇವಾಕೇಂದ್ರದ ಸಂಚಾಲಕಿ ಬಿ. ಕೆ. ಶಕುಂತಲಾಜಿ ಯೋಗಾಬ್ಯಾಸ ಮಾಡಿಸಿದರು.  ಬ್ರಹ್ಮಕುಮಾರ ಕಾಯ೯ದಶಿ೯ ನಾರಾಯಣಸ್ವಾಮಿ ಅವರು ಯೋಗದ ಹಿರಿಮೆ ಗರಿಮೆ ಕುರಿತು ವಿವರ ನೀಡಿದರು.

ಈ ಕಾರ್ಯಕ್ರಮದಲ್ಲಿ 1800 ವಿದ್ಯಾಥಿ೯ಗಳು,60 ಶಿಕ್ಷಕರು ಭಾಗವಹಿಸಿದ್ದರು.

TRENDING