Sunday, November 29, 2020
Home ಜಿಲ್ಲೆ ಮಾರುತಿ ದೇವರ ಓಕಳಿ ಮತ್ತು ಜಾತ್ರಾ ಮಹೋತ್ಸವ

ಇದೀಗ ಬಂದ ಸುದ್ದಿ

ವಿಶ್ವದಾದ್ಯಂತ 6.20 ಕೋಟಿ ದಾಟಿದ ಕೊರೋನಾ ಪ್ರಕರಣಗಳ...

ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 62,094,127ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿಯಲ್ಲಿ ತಿಳಿಸಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೋನಾವೈರಸ್ ಸಂಪನ್ಮೂಲ ಕೇಂದ್ರದ...

`LPG’ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಎಲ್ ಪಿಜಿ ಗ್ಯಾಸ್ ಮೇಲಿನ ಸಬ್ಸಿಡಿ ಬಗ್ಗೆ ಗ್ರಾಹಕರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ವೆ. ಅದ್ರಲ್ಲೂ ಗ್ರಾಹಕರಲ್ಲಿ ಒಂದು ಪ್ರಶ್ನೆ ಯಾವಾಗ್ಲೂ ಇದ್ದೇ ಇರುತ್ತೆ. ಅದೆನೇಂದ್ರೆ, ಎಷ್ಟು ಸಬ್ಸಿಡಿ ಮೊತ್ತವನ್ನ...

ಬಿಜೆಪಿ ಗೆದ್ದರೆ ಹೈದರಾಬಾದ್ ಗೆ `ಭಾಗ್ಯನಗರ’ ವೆಂದು...

ತೆಲಂಗಾಣ : ಹೈದರಾಬಾದ್ ನ್ನು 'ಭಾಗ್ಯ ನಗರ' ಎಂದು ಮರು ನಾಮಕರಣ ಮಾಡುವುದರ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಜಿಎಚ್‌ಎಂಸಿ...

ಗ್ರಾಮ ಪಂಚಾಯಿತಿಯಲ್ಲಿ ಪ್ರಮಾಣಪತ್ರಕ್ಕೆ ಹೊಸ ನಿಯಮ ಜಾರಿ

 ಬೆಂಗಳೂರು: ಗ್ರಾಮ ಪಂಚಾಯಿತಿ ಪ್ರಮಾಣಪತ್ರಕ್ಕೆ ಹೊಸ ನಿಯಮ ಜಾರಿಗೆ ತಂದಿದ್ದು, ಆರ್.ಡಿ.ಪಿ.ಆರ್. ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಡಿಜಿಟಲ್ ಸಹಿ ಇದ್ದರಷ್ಟೇ ಪ್ರಮಾಣ ಪತ್ರಕ್ಕೆ ಮಾನ್ಯತೆ ಇರುತ್ತದೆ ಎಂದು ಹೇಳಲಾಗಿದೆ.

ಮಿಜೋರಾಂ : ರಾಜ್ಯದ ಮೊದಲ ಸೈಬರ್ ಕ್ರೈಂ...

 ಐಜ್ವಾಲ್, ನ.29- ಮಿಜೋರಾಂ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಗಿದೆ. ರಾಜ್ಯದ ಮೊದಲ ಸೈಬರ್ ಪೊಲೀಸ್ ಠಾಣೆಯನ್ನು ಮಿಜೋರಾಂ ಡಿಜಿ ಎಸ್.ಬಿ.ಕೆ.ಸಿಂಗ್ ಇಂದು ಲೋಕಾರ್ಪಣೆ...

ಮಾರುತಿ ದೇವರ ಓಕಳಿ ಮತ್ತು ಜಾತ್ರಾ ಮಹೋತ್ಸವ

ಬಾಗಲಕೋಟ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಾರುತಿ ದೇವರ ಓಕಳಿ ಮತ್ತು ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.

ಸಂಜೆ ಮಾರುತಿ ದೇವರಿಗೆ ರಬಕವಿ ಗ್ರಾಮಸ್ಥರಿಂದ ಪಂಚಾಮೃತ ನಡೆಯಿತು. ನಂತರ ಅಭಿಷೇಕದಿಂದ ಮಾರುತಿ ದೇವರಿಗೆ ಫಲಪುಷ್ಪಗಳಿಂದ ಅಲಂಕಾರಿಸಲಾಗಿತ್ತು. ರಬಕವಿ ಗ್ರಾಮದ ಹಿರಿಯರು,ಕಾರ್ಯಕರ್ತರು,ನಗರಸಭಾ ಸದಸ್ಯರು,ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಬಸವಲಿಂಗ ಕುಂಬಾರ,ಮಾರುತಿ ನಾಯಕ,ಪಾಲಬಾವಿ,ಬಲದೇವ ಕಟಗಿ,ಶ್ರೀಶೈಲ ದಲಾಲ,ಈಶ್ವರ ನಾಗರಾಳ,ರವಿ ಗಡಾದ,ಮಹಾದೇವ ಧೂಪದಾಳ,ಮಹಾದೇವಿ ಕೋಟ್ಯಾಳ,ಹನುಮಂತ ಪೂಜಾರಿ,ಪರಪ್ಪ ಪೂಜಾರಿ,ಶಂಕರ್ ಪಾಟೀಲ,ಲಕ್ಕಪ್ಪ ಪಾಟೀಲ ಸೇರಿದಂತೆ ಇನ್ನಿತರ ಊರಿನ ಗಣ್ಯರು ಭಾಗವಹಿಸಿದ್ದರು.

TRENDING