Sunday, November 29, 2020
Home ಜಿಲ್ಲೆ ಸಾವಳಗಿಯಲ್ಲಿ ಬನಶಂಕರಿ ದೇವಿ ಜಾತ್ರೆಯ ವಿಜೃಂಭಣೆ ಆಚರಣೆ

ಇದೀಗ ಬಂದ ಸುದ್ದಿ

ವಿಶ್ವದಾದ್ಯಂತ 6.20 ಕೋಟಿ ದಾಟಿದ ಕೊರೋನಾ ಪ್ರಕರಣಗಳ...

ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 62,094,127ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿಯಲ್ಲಿ ತಿಳಿಸಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೋನಾವೈರಸ್ ಸಂಪನ್ಮೂಲ ಕೇಂದ್ರದ...

`LPG’ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಎಲ್ ಪಿಜಿ ಗ್ಯಾಸ್ ಮೇಲಿನ ಸಬ್ಸಿಡಿ ಬಗ್ಗೆ ಗ್ರಾಹಕರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ವೆ. ಅದ್ರಲ್ಲೂ ಗ್ರಾಹಕರಲ್ಲಿ ಒಂದು ಪ್ರಶ್ನೆ ಯಾವಾಗ್ಲೂ ಇದ್ದೇ ಇರುತ್ತೆ. ಅದೆನೇಂದ್ರೆ, ಎಷ್ಟು ಸಬ್ಸಿಡಿ ಮೊತ್ತವನ್ನ...

ಬಿಜೆಪಿ ಗೆದ್ದರೆ ಹೈದರಾಬಾದ್ ಗೆ `ಭಾಗ್ಯನಗರ’ ವೆಂದು...

ತೆಲಂಗಾಣ : ಹೈದರಾಬಾದ್ ನ್ನು 'ಭಾಗ್ಯ ನಗರ' ಎಂದು ಮರು ನಾಮಕರಣ ಮಾಡುವುದರ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಜಿಎಚ್‌ಎಂಸಿ...

ಗ್ರಾಮ ಪಂಚಾಯಿತಿಯಲ್ಲಿ ಪ್ರಮಾಣಪತ್ರಕ್ಕೆ ಹೊಸ ನಿಯಮ ಜಾರಿ

 ಬೆಂಗಳೂರು: ಗ್ರಾಮ ಪಂಚಾಯಿತಿ ಪ್ರಮಾಣಪತ್ರಕ್ಕೆ ಹೊಸ ನಿಯಮ ಜಾರಿಗೆ ತಂದಿದ್ದು, ಆರ್.ಡಿ.ಪಿ.ಆರ್. ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಡಿಜಿಟಲ್ ಸಹಿ ಇದ್ದರಷ್ಟೇ ಪ್ರಮಾಣ ಪತ್ರಕ್ಕೆ ಮಾನ್ಯತೆ ಇರುತ್ತದೆ ಎಂದು ಹೇಳಲಾಗಿದೆ.

ಮಿಜೋರಾಂ : ರಾಜ್ಯದ ಮೊದಲ ಸೈಬರ್ ಕ್ರೈಂ...

 ಐಜ್ವಾಲ್, ನ.29- ಮಿಜೋರಾಂ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಗಿದೆ. ರಾಜ್ಯದ ಮೊದಲ ಸೈಬರ್ ಪೊಲೀಸ್ ಠಾಣೆಯನ್ನು ಮಿಜೋರಾಂ ಡಿಜಿ ಎಸ್.ಬಿ.ಕೆ.ಸಿಂಗ್ ಇಂದು ಲೋಕಾರ್ಪಣೆ...

ಸಾವಳಗಿಯಲ್ಲಿ ಬನಶಂಕರಿ ದೇವಿ ಜಾತ್ರೆಯ ವಿಜೃಂಭಣೆ ಆಚರಣೆ

ಜಮಖಂಡಿ : ತಾಲೂಕಿನ ಸಾವಳಗಿ ಗ್ರಾಮದ ಆರಾಧ್ಯದೈವ ಶ್ರೀಬನಶಂಕರಿ ದೇವಿ ಜಾತ್ರೆಯು ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಜರುಗಿತು.

ಪಾರ್ವತಿ ದೇವಿಯು ಕ್ಷುದ್ರ ದೇವತೆಗಳು ಮತ್ತು ರಾಕ್ಷಸರ ಸಂಹಾರಕ್ಕಾಗಿ ಅವತಾರ ತಾಳಿ ಮಾನವಕುಲದ ರಕ್ಷಣೆಮಾಡಲು ಜನ್ಮತಾಳಿದಳು ಎಂಬುದು ಇಲ್ಲಿನ ಪ್ರತೀತಿ. ಅಮಾವಾಸ್ಯೆಯ ಮೊದಲ ರಾತ್ರಿ ಬನಶಂಕರಿದೇವಿಯು ಜಾಗರಣೆ ಎಂದರೆ ರಾತ್ರಿಯಿಡೀ ಗ್ರಾಮದ ತುಂಬೆಲ್ಲಾ ಬನಶಂಕರಿ ದೇವಿ ರಾಕ್ಷಸರ ಸಂಹಾರಕ್ಕೆ ಪ್ರದಕ್ಷಿಣೆ ಹಾಕಿ ಗ್ರಾಮಕ್ಕೆ ಕಂಟಕಪ್ರಾಯವಾದವರ ಸಂಹಾರ ಮಾಡುತ್ತಾಳೆ ಎಂಬ ನಂಬಿಕೆಯಿದೆ. ಮರುದಿನ ಅಮಾವಾಸ್ಯೆಯಂದು ಗಟಗವ್ವ (ಬನಶಂಕರಿ ದೇವಿ) ತನ್ನ ಸಕಲ ಶಸ್ತ್ರಾಸ್ತ್ರಗಳೋಂದಿಗೆ ರಾಕ್ಷಸರ ಸಂಹರಿಸಿದ ಪ್ರಯುಕ್ತ ಸಕಲ ವಾದ್ಯಮೇಳಗಳೊಂದಿಗೆ ಮೆರವಣಿಗೆಯ ಮೂಲಕ ನಗರ ಪ್ರದಕ್ಷಣೆ ಹಾಕುವಾಗ ಭಕ್ತರು ದೇವಿಗೆ ಉಡಿತುಂಬಿ, ಹಣ್ಣುಹಂಪಲು,ಕಾಯಿ,ಕರ್ಪೂರ,ಒಡವೆ,ವಸ್ತ್ರ ತಾಯಿಗೆ ಸಮರ್ಪಿಸಿ ನಮ್ಮನ್ನು ಸಂರಕ್ಷಿಸು ಜಗನ್ಮಾತೆ ಎಂದು ಬೇಡುವುದು ಭಕ್ತರ ನಂಬಿಕೆಯಾಗಿದೆ. ವಿಶೇಷವೆಂದರೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಮತ್ತು ಗೋಠೆ ಗ್ರಾಮಗಳಲ್ಲಿ ಮಾತ್ರ ಗಟಗವ್ವ (ಬನಶಂಕರಿದೇವಿ) ಉತ್ಸವ ನಡೆದುಕೊಂಡು ಬಂದಿದೆ. ಇದು ಗ್ರಾಮದ ಐತಿಹಾಸಿಕ ಪರಂಪರೆಯಾಗಿದೆ ಎನ್ನುತ್ತಾರೆ ಸಾವಳಗಿಯ ಗ್ರಾಮಸ್ಥರು.

TRENDING