Saturday, December 5, 2020
Home ಜಿಲ್ಲೆ ಕುಂದಗೋಳ : ತುರ್ತು ತಾಲ್ಲೂಕು ಸಭೆ ನಡೆಸಿದ ಶಾಸಕಿ ಕುಸುಮಾವತಿ

ಇದೀಗ ಬಂದ ಸುದ್ದಿ

ದೇಶದಲ್ಲಿ ಒಂದೇ ದಿನದಲ್ಲಿ 36,652 ಕೊರೋನಾ ಪ್ರಕರಣ...

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 36,652 ಪ್ರಕರಣ ದಾಖಲಾಗಿದ್ದು, ಈವರೆಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 96 ಲಕ್ಷ ಗಡಿ ದಾಟಿದೆ.

ಲಸಿಕೆಯಿಂದ ಕೊರೋನ ಸೊಂಕು ಕಡಿಮೆ ಆಗೋಲ್ಲ :...

ಈಗ ಲಸಿಕೆಗಳು ಹತ್ತಿರವಾದ ಹಿನ್ನೆಲೆಯಲ್ಲಿ, ಕೊರೊನಾವೈರಸ್ ಸಾಂಕ್ರಾಮಿಕರೋಗದ ಬಗ್ಗೆ ಸರ್ಕಾರಗಳು ಮತ್ತು ನಾಗರಿಕರು ತಮ್ಮ ರಕ್ಷಣೆಯಿಂದ ವಾಪಸ್ಸು ಆಗಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.ವಿಶ್ವ...

ಚಿನ್ನ ಕಳ್ಳ ಸಾಗಣೆ : ಕೇರಳ ಸಿಎಂ...

 ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸಿ.ಎಂ.ರವೀಂದ್ರನ್‌ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ಮೂರನೇ ಬಾರಿ ಸಮನ್ಸ್‌ ನೀಡಿದೆ. ರಾಜತಾಂತ್ರಿಕ ಮಾರ್ಗವನ್ನು...

Delhi Air Pollution: ಅತ್ಯಂತ ಕಳಪೆಯಾಗಿದೆ ರಾಷ್ಟ್ರ...

ನವದೆಹಲಿ(ಡಿ. 5): ಸಾಮಾನ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ಬಹಳ ಜಾಸ್ತಿಯಾಗುತ್ತದೆ. ಹಾಗೆ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಆದರೆ ಈ ಬಾರಿ ದೀಪಾವಳಿ ಕಳೆದ 20 ದಿನವಾದರೂ...

ಕರ್ನಾಟಕ ಬಂದ್: ಬೆಂಗಳೂರಲ್ಲಿ 100ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು...

ಬೆಂಗಳೂರು, ಡಿ. 05: ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ್ ಬಂದ್‌ಗೆ ಕರೆ ನೀಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆವಹಿಸಲು 100ಕ್ಕೂ ಹೆಚ್ಚು ರೌಡಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕುಂದಗೋಳ : ತುರ್ತು ತಾಲ್ಲೂಕು ಸಭೆ ನಡೆಸಿದ ಶಾಸಕಿ ಕುಸುಮಾವತಿ

ಕುಂದಗೋಳ : ಕುಂದಗೋಳ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಕುಸುಮಾವತಿಯವರು ತುರ್ತು ತಾಲ್ಲೂಕು ಸಭೆ ಕರೆದಿದ್ದರು. ಈ ಸಭೆಯಲ್ಲಿ ಮಾತನಾಡಿದ ಅವರು ಮಳೆ ಬಾರದೆ ಜನರು ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ,ಮಳೆ ಅಭಾವದಿಂದ ಬರಗಾಲ ಸಮಸ್ಯೆಗಳು ಕ್ಷೇತ್ರದಲ್ಲಿ ಉಲ್ಬಣವಾಗಿವೆ. ಕೂಡಲೇ ಎಲ್ಲಾ ಅಧಿಕಾರಿಗಳು ಕ್ಷೇತ್ರದಲ್ಲಿ ಕುಡಿಯುವ ನೀರು ಜಾನುವಾರಗಳಿಗೆ ಮೇವು ಮತ್ತು ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಕ್ಷೇತ್ರದ ಜನರ ಸಮಸ್ಯಗಳಿಗೆ ಸ್ಪಂದಿಸಬೇಕು. ಕ್ಷೇತ್ರದಲ್ಲಿ ನಮ್ಮ ಪತಿಯವರು ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡ ಕಾಮಗಾರಿಗಳು ಮುಂದಿನ ದಿನಗಳಲ್ಲಿ‌ ಕೂಡಲೇ ಪೂರ್ಣಗೊಳಿಸಿ. ಕರ್ತವ್ಯದಲ್ಲಿ ಲೋಪದೋಷವಾಗದಂತೆ ತೊಂದರೆಯಾಗದಂತೆ ನೊಡಿಕೊಳ್ಳಬೇಕು ಎಂದರು.

ಕಳೆದ ಬಾರಿ ಜೀಗಳೊರ ನರ್ಸರಿಯಲ್ಲಿ ಸಸಿ ಹಗರಣ ಹೆಚ್ಚುವರಿಯಾಗಿರುವ ಲೋಪದ ಬಗ್ಗೆ ತಾಲ್ಲೂಕ ಪಂಚಾಯತಿ ಅದ್ಯಕ್ಷರು,ಅರಣ್ಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಅಧ್ಯಕ್ಷರ ಮಾತಿಗೆ ತಬ್ಬಿಬ್ಬಾದ ಅರಣ್ಯ ಅಧಿಕಾರಿ ತಾಲೂಕಿನ ಎಲ್ಲಾ ಇಲಾಖಾವಾರು ವರದಿ ನೀಡದೆ ತಪ್ಪಿಸಿಕೊಂಡ ತಾ. ಪಂ. ಇ ಒ ಮೇಟಿ ಎಂ.ಎಸ್ ವಿರುದ್ಧ ಹರಿಹಾಯ್ದರು. ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ಇಲಾಖಾವಾರು,ಪಿಡಿಒ,ಅಧ್ಯಕ್ಷ,ಉಪಾಧ್ಯಕ್ಷರು ಭಾಗಿಯಾಗಿದ್ದರು.  

TRENDING