Thursday, December 3, 2020
Home ಜಿಲ್ಲೆ ಬಂಧನ ಭೀತಿಯಿಂದ ಅಂಡರ್ ಗ್ರೌಂಡ್ ಆದ ಜಿ.ಪಂ ಅಧ್ಯಕ್ಷೆ..!

ಇದೀಗ ಬಂದ ಸುದ್ದಿ

ರಾಜ್ಯ ಸರ್ಕಾರದಿಂದ `BPL’ ಕಾರ್ಡ್ ದಾರರಿಗೆ ಭರ್ಜರಿ...

ಬೆಂಗಳೂರು : ಬಿಪಿಎಲ್ ಕುಟುಂಬಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ . ಸುಧಾಕರ್ ಸಿಹಿ ಸುದ್ದಿ ನೀಡಿದ್ದು , ಬಿಪಿಎಲ್ ಕಾರ್ಡ್ ಗಳೇ ಆಯುಷ್ಮಾನ್ ಭಾರತ್ ಮಾನ್ಯತೆ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 1 ರಂದು ಅಧಿಕೃತ...

ಜನವರಿಯಿಂದ 10,12 ನೇ ತರಗತಿ ಆರಂಭಿಸಲು ಶಿಫಾರಸು

ಬೆಂಗಳೂರು: ಜನವರಿಯಿಂದ 10 ಮತ್ತು 12 ನೇ ತರಗತಿ ಆರಂಭಿಸಲು ಶಿಫಾರಸು ಮಾಡಲಾಗಿದೆ. ಕೋವಿಡ್ ತಾಂತ್ರಿಕ ಸಮಿತಿ, ರಾಜ್ಯದಲ್ಲಿ ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ಕೊರೋನಾ ಎರಡನೆಯ ಅಲೆ ಶುರುವಾಗುವ ಸಾಧ್ಯತೆಯಿದೆ...

ಅಧಿಕಾರಿಗಳ ನೇಮಕ,ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇರಬೇಕು: ಹೈಕೋರ್ಟ್‌

 ಬೆಂಗಳೂರು: ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿರಬೇಕು ಎಂಬುದನ್ನು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೆನಪಿಸಿದೆ. ಕೆಪಿಟಿಸಿಎಲ್‌ ನಿರ್ದೇಶಕರನ್ನಾಗಿ ನೇಮಕ ಮಾಡಿದ ಎರಡು ವರ್ಷದೊಳಗೇ ವರ್ಗಾವಣೆ ಮಾಡಿದ ಆದೇಶ...

ಪಾಕಿಸ್ತಾನ್ ಕ್ರಿಕೆಟ್ ತಂಡದ ಮತ್ತೊಬ್ಬ ಸದಸ್ಯನಿಗೆ ಕೊರೊನಾ

ವೆಲ್ಲಿಂಗ್ಟನ್‌ : 'ಪ್ರವಾಸಿ ಪಾಕಿಸ್ತಾನ ಕ್ರಿಕೆಟ್ ತಂಡದ ಮತ್ತೊಬ್ಬ ಸದಸ್ಯನಲ್ಲಿ ಕೋವಿಡ್‌-19 ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಪ್ರಕರಣಗಳ ಸಂಖ್ಯೆ ಎಂಟಕ್ಕೇರಿದೆ' ಎಂದು ನ್ಯೂಜಿಲೆಂಡ್ ಸರ್ಕಾರ ಬುಧವಾರ ಹೇಳಿದೆ.

`RRBʼಯ 1.4 ಲಕ್ಷ ಹುದ್ದೆಗಳ ನೇಮಕಾತಿ ಪರೀಕ್ಷೆಗೆ...

 ನವದೆಹಲಿ :‌ ರೈಲ್ವೆ ನೇಮಕಾತಿ ಮಂಡಳಿಯ ಬಹುನಿರೀಕ್ಷಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ ಟಿಪಿಸಿ) ಪರೀಕ್ಷೆ, ಗ್ರೂಪ್ ಡಿ, ಮತ್ತು ಪ್ರತ್ಯೇಕ ವಿಭಾಗ ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ಇನ್ನು...

ಬಂಧನ ಭೀತಿಯಿಂದ ಅಂಡರ್ ಗ್ರೌಂಡ್ ಆದ ಜಿ.ಪಂ ಅಧ್ಯಕ್ಷೆ..!

ಬೆಳಗಾವಿ:  ಬೆಳಗಾವಿ ಜಿ.ಪಂ‌. ಅಧ್ಯಕ್ಷೆ ಆಶಾ ಐಹೊಳೆಗೆ ಬಂಧನದ‌ ಭೀತಿ ಎದುರಾಗಿದೆ.

ನಿವೇಶನ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದಡಿ ಜಿ.ಪಂ. ಅಧ್ಯಕ್ಷೆ ವಿರುದ್ಧ ಧರೆಪ್ಪ ಸತ್ಯಪ್ಪ ಸುನಾಳೆ ಎಂಬುವರು ದೂರು‌ ದಾಖಲಿಸಿದ್ದರು. ಈ ನಡುವೆ ಆಶಾ ಐಹೊಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯೂ ವಜಾ ಆಗಿದೆ. ಈಗ ಆಶಾ ಐಹೊಳೆ ಅಂಡರ್ ಗ್ರೌಂಡ್ ಆಗಿದ್ದು ಆಶಾ ಐಹೊಳೆ ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ. ಮೊದಲೇ ಆಶಾ ಪತಿ ಪ್ರಶಾಂತ ಐಹೊಳೆ ಆಕರ್ಷಕ ಬಡ್ಡಿದರ ಆಮಿಷವೊಡ್ಡಿ ಸಾವಿರಾರು ಗ್ರಾಹಕರಿಂದ ಲಕ್ಷಾಂತರ ರೂ. ಠೇವಣಿ ಸಂಗ್ರಹಿಸಿ ಅವಧಿ ಮುಗಿದರೂ ಗ್ರಾಹಕರಿಗೆ ಠೇವಣಿ ಹಣ ಮರಳಿಸಿಲ್ಲ ಎಂಬ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪತಿಯಂತೆಯೇ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಆಶಾ ಐಹೊಳೆ ಜೈಲು ಸೇರುವುದು ಖಚಿತ ಎನ್ನಲಾಗುತ್ತಿದೆ. ಆಶಾ ಬಂಧನಕ್ಕೆ ‌ಅಥಣಿ‌ ಪೊಲೀಸರ ಕಾರ್ಯಾಚರಣೆ ತೀವ್ರಗೊಂಡಿದೆ.

TRENDING