Saturday, December 5, 2020
Home ಜಿಲ್ಲೆ ಬಿಜೆಪಿ ದ್ವಜಕ್ಕೆ ಕೊಡುವಷ್ಟು ಕಿಮ್ಮತ್ತು ನಾಡದ್ವಜಕ್ಕೆ ಇಲ್ಲ ಕವಡೆ ಕಾಸಿನ ಕಿಮ್ಮತ್ತು!

ಇದೀಗ ಬಂದ ಸುದ್ದಿ

ಸಕಾಲ ಸೇವಾ ಆಯೋಗ ಸ್ಥಾಪನೆ: ಸಚಿವ ಎಸ್....

ಬೆಂಗಳೂರು: ಸಕಾಲ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ರಾಜ್ಯ ಸರ್ಕಾರ ಸಕಾಲ ಸೇವಾ ಆಯೋಗ ರಚಿಸಲು ಚಿಂತನೆ ನಡೆಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಮಿಷನ್...

ಕರ್ನಾಟಕ ಬಂದ್ ಹಿನ್ನೆಲೆ: ಮೆಜೆಸ್ಟಿಕ್ ನಮ್ಮ ಮೆಟ್ರೋ...

 ಬೆಂಗಳೂರು, ಡಿ.05: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಮೆಜೆಸ್ಟಿಕ್‌ನಲ್ಲಿ ಹೆಚ್ಚು ಜನಸಂದಣಿ ಇರುತ್ತದೆ, ಹಾಗೆಯೇ ಟೌನ್‌ಹಾಲ್‌ಗೆ ಹತ್ತಿರವಿರುವ ಕಾರಣ ಯಾವುದೇ...

ದೇಶದಲ್ಲಿ ಒಂದೇ ದಿನದಲ್ಲಿ 36,652 ಕೊರೋನಾ ಪ್ರಕರಣ...

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 36,652 ಪ್ರಕರಣ ದಾಖಲಾಗಿದ್ದು, ಈವರೆಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 96 ಲಕ್ಷ ಗಡಿ ದಾಟಿದೆ.

ಲಸಿಕೆಯಿಂದ ಕೊರೋನ ಸೊಂಕು ಕಡಿಮೆ ಆಗೋಲ್ಲ :...

ಈಗ ಲಸಿಕೆಗಳು ಹತ್ತಿರವಾದ ಹಿನ್ನೆಲೆಯಲ್ಲಿ, ಕೊರೊನಾವೈರಸ್ ಸಾಂಕ್ರಾಮಿಕರೋಗದ ಬಗ್ಗೆ ಸರ್ಕಾರಗಳು ಮತ್ತು ನಾಗರಿಕರು ತಮ್ಮ ರಕ್ಷಣೆಯಿಂದ ವಾಪಸ್ಸು ಆಗಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.ವಿಶ್ವ...

ಚಿನ್ನ ಕಳ್ಳ ಸಾಗಣೆ : ಕೇರಳ ಸಿಎಂ...

 ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸಿ.ಎಂ.ರವೀಂದ್ರನ್‌ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ಮೂರನೇ ಬಾರಿ ಸಮನ್ಸ್‌ ನೀಡಿದೆ. ರಾಜತಾಂತ್ರಿಕ ಮಾರ್ಗವನ್ನು...

ಬಿಜೆಪಿ ದ್ವಜಕ್ಕೆ ಕೊಡುವಷ್ಟು ಕಿಮ್ಮತ್ತು ನಾಡದ್ವಜಕ್ಕೆ ಇಲ್ಲ ಕವಡೆ ಕಾಸಿನ ಕಿಮ್ಮತ್ತು!

ಹುಬ್ಬಳ್ಳಿ : ಇದು ಹುಬ್ಬಳ್ಳಿ ಮಹಾನಗರ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕನ್ನಡ ಪರ ಸಂಘಟನೆಗಳು ನಾಚಿಕೆಪಡುವಂಥ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯೆಂದರೆ ನೆನಪಾಗೋದೇ ಚೆನ್ನಮ್ಮನ ಸರ್ಕಲ್. ಈಗ ನೀವು ಕರ್ನಾಟಕದ ಯಾವುದೇ ಭಾಗದಿಂದಲೂ ಬಂದರೂ ನೀವು ಚೆನ್ನಮ್ಮ ಸರ್ಕಲ್ ಬಳಿಯಿಂದಲೇ ಹೋಗಬೇಕು . ಆದ್ರೇ ಅದೇ ಚೆನ್ನಮ್ಮ ಸರ್ಕಲ್ ನಲ್ಲಿರುವ ನಾಡದ್ವಜಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೂಡಾ ಇಲ್ಲಾ! ಅರ್ಧಕ್ಕೆ ಹಾರಾಡುತ್ತಿರುವ ನಾಡಧ್ವಜ,ಹರಿದಿರುವ ದ್ವಜ,ನಾಡ ದ್ವಜಕ್ಕೆ ಇರುವ ಬಣ್ಣಗಳೇ ಇರದಂತ ದ್ವಜ ನಿಮಗೆ ನೋಡಸಿಗಬೇಕೆಂದರೆ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಗೆ ಬರಬೇಕು. ಅದೇ ರೀತಿ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಕೂಡಾ ನಾಡಧ್ವಜ ಕೂಡಾ ಇದೇ ರೀತಿ ಪರಿಸ್ಥಿತಿಯಲ್ಲಿ ಇದೇ ಅರ್ಧಕ್ಕೆ ಹಾರುತ್ತಿರುವ ಧ್ವಜ,ಇದರಲ್ಲಿ ಕೂಡಾ ನಮ್ಮ ನಾಡದ್ವಜದ ಬಣ್ಣ ಯಾವುದೆಂದು ನೋಡಿದರೆ ಗೊತ್ತಾಗಲ್ಲ.

ಇನ್ನು ರಾಜಕಾರಣಿಗಳು ಹಾಗೂ ಕನ್ನಡ ಪರ ಸಂಘಟನೆಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದರ ಮೂಲಕ ಚೆನ್ನಮ್ಮ ಸರ್ಕಲ್ ಹಾಗೂ ಸಂಗೊಳ್ಳಿ ರಾಯಣ್ಣ ಸರ್ಕಲ್ ಅನ್ನು ಉಪಯೋಗಿಸಿಕೊಳ್ಳುತ್ತಾರೆಯೇ ಹೊರತು ಅಲ್ಲಿರುವಂಥ ದ್ವಜದ ಪರಿಸ್ಥಿತಿ ಹಾಗೂ ಅಲ್ಲಿರುವ ಮೂರ್ತಿಯ ಕಟ್ಟಡದ ಪರಿಸ್ಥಿತಿ ಬಗ್ಗೆ ಯಾವತ್ತೂ ಕೂಡಾ ಗಮನಕೊಡಲ್ಲ. ಅವರಿಗೆ ಬೇಕಿರುವುದು ಕೇವಲ ಜನಪ್ರಿಯತೆ ಪಡೆಯಲು ಸ್ಥಳ ಬೇಕು ಹೊರತು ಸ್ಥಳದ  ಪರಿಸ್ಥಿತಿ ಯಾವ ರೀತಿ ಇದೆ ಎಂಬುದರ ಜ್ಞಾನ ಕೂಡಾ ಅವರಿಲ್ಲ ಇಲ್ಲ.

ಇನ್ನು ಪಾಲಿಕೆ ಅಧಿಕಾರಿಗಳು ಕೆಲವೊಂದಿಷ್ಟು ದಿನಾಚರಣೆ ಸಂದರ್ಭದಲ್ಲಿ ಸರಕಾರಕ್ಕೆ ಕೆಲವೊಂದಿಷ್ಟು ಬಿಲ್ ತೆಗೆದುಕೊಳ್ಳಲು ಮಾತ್ರ ಈ ಒಂದು ಸರ್ಕಲ್ ಗಳನ್ನು ಮಾತ್ರ ಉಪಯೋಗಿಸುತ್ತಾರೆ ಹೊರತು ಇದಾದ ನಂತರ ಇತ್ತ ಗಮನ ಕೂಡಾ ಹರಿಸಲ್ಲ.

ಇನ್ನು ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಅವರ ಕಣ್ಣಿಗೆ ಸರ್ಕಲ್ ಗಳಲ್ಲಿ ಕೇವಲ ಅವರ ಪಕ್ಷದ ಬಾವುಟಗಳು ಸರಿಯಾಗಿ ಹಾರುವಂತೆ ಜೊತೆಗೆ ಒಳ್ಳೆ ರೀತಿಯಾದ ಧ್ವಜ ಗಳನ್ನೇ ಮಾತ್ರವೇ ಉಪಯೋಗಿಸಿಕೊಳ್ಳುತ್ತಾ ನಾಡದ್ವಜಕ್ಕೆ ಕಿಮ್ಮತ್ತು ಕೊಡದೆ ಇರುವಂತಹ ಇಂಥವರಿಗೆ ನಾಚಿಕೆಯಾಗಬೇಕು. ಇನ್ನು ಮೇಲಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತವಾದ ಕ್ರಮ ಕೈಗೊಳ್ಳಬೇಕಿದೆ.  

TRENDING