Sunday, May 16, 2021
Homeಅಂತರ್ ರಾಷ್ಟ್ರೀಯ: ಹುತಾತ್ಮ ಸೈನಿಕರಿಗೆ ರಕ್ಷಣಾ ಸಚಿವರಿಂದ ಮೊದಲ ಗೌರವ

ಇದೀಗ ಬಂದ ಸುದ್ದಿ

: ಹುತಾತ್ಮ ಸೈನಿಕರಿಗೆ ರಕ್ಷಣಾ ಸಚಿವರಿಂದ ಮೊದಲ ಗೌರವ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರಕ್ಷಣಾ ಖಾತೆಯನ್ನ ವಹಿಸಿಕೊಂಡಿರುವ ರಾಜನಾಥ್​ ಸಿಂಗ್​ ಇಂದು ಮುಂಜಾನೆ ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದರು.

ರಕ್ಷಣಾ ಸಚಿವರೊಂದಿಗೆ ಭೂಸೇನೆ ಮುಖ್ಯಸ್ಥ ಬಿಪಿನ್​ ರಾವತ್, ವಾಯು ಸೇನೆ ಮುಖ್ಯಸ್ಥ ಬಿ.ಎಸ್​.ಧನೋವಾ​ ಮತ್ತು ನೌಕಾ ದಳದ ಮುಖ್ಯಸ್ಥ ಅಡ್ಮಿರಲ್ ಕರಾಂಬಿರ್ ಸಿಂಗ್ ಕೂಡ ಹಾಜರಿದ್ದರು. ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ವೀರ ಯೊಧರಿಗೆ ಗೌರವ ಸಲ್ಲಿಸಿದ್ದಾರೆ.

ಕಳೆದ ಅವಧಿಯಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ರಾಜನಾಥ್​ ಸಿಂಗ್​, ಈ ಬಾರಿ ಮೋದಿ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img