Thursday, November 26, 2020
Home ಜಿಲ್ಲೆ ಶಿಡ್ಲಘಟ್ಟ ನಗರಸಭೆ ಅತಂತ್ರ

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್...

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ...

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ...

 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್...

ಫೋಟೋ ವೈರಲ್ : ಮಗಳ ಜೊತೆ ಹೆಜ್ಜೆ...

 'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

‘ಪ್ಲಾಸ್ಮಾ’ ದಾನ ಮಾಡಿ 350 ರೋಗಿಗಳ ಜೀವ...

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ. 42...

ಶಿಡ್ಲಘಟ್ಟ ನಗರಸಭೆ ಅತಂತ್ರ

ಶಿಡ್ಲಘಟ್ಟ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆಯ 31 ವಾರ್ಡ್ಗಳ ಫಲಿತಾಂಶಕ್ಕಾಗಿ ಒಟ್ಟು 41 ಮತದಾನ ಕೇಂದ್ರಗಳಲ್ಲಿ  ಎಣಿಕೆ ಕಾರ್ಯ ನಡೆಯಿತು. 115 ಅಭ್ಯರ್ಥಿಗಳ ಅದೃಷ್ಟವನ್ನು ಮತದಾರ ನಿರ್ಧರಿಸಿದ್ದನ್ನು ಇಂದು ಫಲಿತಾಂಶ ಹೇಳಿತು.

ಶಿಡ್ಲಘಟ್ಟ ನಗರಸಭೆ ಚುನಾವಣಾ ಫಲಿತಾಂಶ-2019

ವಾರ್ಡ್ ವಾರು ಫಲಿತಾಂಶ :

1 ಪದ್ಮಿನಿ (ಜೆಡಿಎಸ್)  558

2 ಸುರೇಶ ಕೆ.(ಜೆಡಿಎಸ್) 492

3 ಎಸ್.ಚಿತ್ರ (ಕಾಂಗ್ರೆಸ್) 217

4 ಲಕ್ಷ್ಮಯ್ಯ (ಜೆಡಿಎಸ್)  535

5 ಆಯೀಷಾ ಸುಲ್ತಾನ (ಜೆಡಿಎಸ್) 389

6 ಮುನಿರಾಜ.ಎಂ. (ಕಾಂಗ್ರೆಸ್)  289

7 ಶಿವಮ್ಮ (ಕಾಂಗ್ರೆಸ್) 335

8 ಸಿ.ಎಂ.ಸುಮಿತ್ರ ರಮೇಶ್ (ಜೆಡಿಎಸ್)683

9 ಎಂ.ವಿ.ವೆಂಕಟಸ್ವಾಮಿ (ಜೆಡಿಎಸ್) 581

10 ಎಸ್.ಎಂ.ಮಂಜುನಾಥ (ಕಾಂಗ್ರೆಸ್)505

11 ಅನಿಲ್‌ಕುಮಾರ್ ಎಲ್ (ಕಾಂಗ್ರೆಸ್)431

12 ಮೌಲ (ಬಿ.ಎಸ್.ಪಿ) 594

13 ಎಸ್.ಎ.ನಾರಾಯಣಸ್ವಾಮಿ (ಬಿ.ಜೆ.ಪಿ)337

14 ಜೈಬಾ ಶೊಹರತ್ (ಪಕ್ಷೇತರ) 518

15 ಆರ್.ವಸಂತ (ಪಕ್ಷೇತರ) 337

16 ಎನ್. ಕೃಷ್ಣಮೂರ್ತಿ (ಕಾಂಗ್ರೆಸ್)365

17 ತನ್ವೀರ್ ಪಾಷ (ಕಾಂಗ್ರೆಸ್) 623

18 ಐ.ಶಬ್ಬೀರ್ (ಪಕ್ಷೇತರ) 423

19 ಫರೀದುನ್ನೀಸಾ (ಪಕ್ಷೇತರ) 426

20 ಪಿರ್ದೋಸ್ ಪರ್ವೀನ್ ತಾಜ್ (ಕಾಂಗ್ರೆಸ್)441

21 ಎನ್.ಸುಗುಣ (ಜೆಡಿಎಸ್) 541

22 ಮಂಜುನಾಥ ಟಿ (ಕಾಂಗ್ರೆಸ್) 512

23 ರಘು (ಬಿ.ಜೆ.ಪಿ) 451

24 ಮುಸ್ತರುನ್ನಿಸಾ (ಜೆಡಿಎಸ್) 457

25 ರಿಯಾಜ್ ಪಾಷ (ಕಾಂಗ್ರೆಸ್) 438

26 ಸಲ್ಮಾತಾಜ್ (ಕಾಂಗ್ರೆಸ್) 372

27 ಫರಹಾನತಾಜ್ (ಜೆಡಿಎಸ್) 407

28 ಜಬೀಉಲ್ಲಾ (ಕಾಂಗ್ರೆಸ್) 487

29 ಅಪ್ಸರ್‌ಪಾಷ (ಬಿ.ಎಸ್.ಪಿ) 430

30 ಇ.ರೂಪ (ಜೆಡಿಎಸ್) 383

31 ಎಂ.ಶ್ರೀನಿವಾಸ (ಕಾಂಗ್ರೆಸ್) 323

ಪಕ್ಷಗಳ ಬಲಾಬಲ : ಕಾಂಗ್ರೆಸ್-13, ಜೆಡಿಎಸ್-10, ಬಿ.ಜೆ.ಪಿ-2, ಬಿ.ಎಸ್.ಪಿ-2, ಪಕ್ಷೇತರ-4

ನಗರಸಭೆ ಹಿಡಿತವನ್ನು ಸಾಧಿಸಲು ಸಂಖ್ಯಾಬಲ ಕೊರತೆಯಿಂದ ಎರಡೂ ಪಕ್ಷಗಳ ತಂತ್ರಗಾರಿಕೆ ಶುರುವಾಗಿದೆ.

ಕುದುರೆ ವ್ಯಾಪಾರ ಅಥವಾ ಸ್ವತಂತ್ರ ಅಭ್ಯರ್ಥಿಗಳ ಹೊಂದಾಣಿಕೆಯಿಂದ ಯಾವ ಪಕ್ಷಕ್ಕೆ ಒಲವು ತೋರಿಸುವರೊ ಕಾದು ನೋಡಬೇಕಾಗಿದೆ.

ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ನಗರಸಭೆ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

TRENDING