Thursday, December 3, 2020
Home ಜಿಲ್ಲೆ ಪ್ರಧಾನಿ ಮೋದಿಗಾಗಿ ಚಿಕ್ಕತಿರುಪತಿಯಲ್ಲಿ ಉಚಿತ ಚಾಯ್

ಇದೀಗ ಬಂದ ಸುದ್ದಿ

ರಾಜ್ಯ ಸರ್ಕಾರದಿಂದ `BPL’ ಕಾರ್ಡ್ ದಾರರಿಗೆ ಭರ್ಜರಿ...

ಬೆಂಗಳೂರು : ಬಿಪಿಎಲ್ ಕುಟುಂಬಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ . ಸುಧಾಕರ್ ಸಿಹಿ ಸುದ್ದಿ ನೀಡಿದ್ದು , ಬಿಪಿಎಲ್ ಕಾರ್ಡ್ ಗಳೇ ಆಯುಷ್ಮಾನ್ ಭಾರತ್ ಮಾನ್ಯತೆ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 1 ರಂದು ಅಧಿಕೃತ...

ಜನವರಿಯಿಂದ 10,12 ನೇ ತರಗತಿ ಆರಂಭಿಸಲು ಶಿಫಾರಸು

ಬೆಂಗಳೂರು: ಜನವರಿಯಿಂದ 10 ಮತ್ತು 12 ನೇ ತರಗತಿ ಆರಂಭಿಸಲು ಶಿಫಾರಸು ಮಾಡಲಾಗಿದೆ. ಕೋವಿಡ್ ತಾಂತ್ರಿಕ ಸಮಿತಿ, ರಾಜ್ಯದಲ್ಲಿ ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ಕೊರೋನಾ ಎರಡನೆಯ ಅಲೆ ಶುರುವಾಗುವ ಸಾಧ್ಯತೆಯಿದೆ...

ಅಧಿಕಾರಿಗಳ ನೇಮಕ,ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇರಬೇಕು: ಹೈಕೋರ್ಟ್‌

 ಬೆಂಗಳೂರು: ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿರಬೇಕು ಎಂಬುದನ್ನು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೆನಪಿಸಿದೆ. ಕೆಪಿಟಿಸಿಎಲ್‌ ನಿರ್ದೇಶಕರನ್ನಾಗಿ ನೇಮಕ ಮಾಡಿದ ಎರಡು ವರ್ಷದೊಳಗೇ ವರ್ಗಾವಣೆ ಮಾಡಿದ ಆದೇಶ...

ಪಾಕಿಸ್ತಾನ್ ಕ್ರಿಕೆಟ್ ತಂಡದ ಮತ್ತೊಬ್ಬ ಸದಸ್ಯನಿಗೆ ಕೊರೊನಾ

ವೆಲ್ಲಿಂಗ್ಟನ್‌ : 'ಪ್ರವಾಸಿ ಪಾಕಿಸ್ತಾನ ಕ್ರಿಕೆಟ್ ತಂಡದ ಮತ್ತೊಬ್ಬ ಸದಸ್ಯನಲ್ಲಿ ಕೋವಿಡ್‌-19 ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಪ್ರಕರಣಗಳ ಸಂಖ್ಯೆ ಎಂಟಕ್ಕೇರಿದೆ' ಎಂದು ನ್ಯೂಜಿಲೆಂಡ್ ಸರ್ಕಾರ ಬುಧವಾರ ಹೇಳಿದೆ.

`RRBʼಯ 1.4 ಲಕ್ಷ ಹುದ್ದೆಗಳ ನೇಮಕಾತಿ ಪರೀಕ್ಷೆಗೆ...

 ನವದೆಹಲಿ :‌ ರೈಲ್ವೆ ನೇಮಕಾತಿ ಮಂಡಳಿಯ ಬಹುನಿರೀಕ್ಷಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ ಟಿಪಿಸಿ) ಪರೀಕ್ಷೆ, ಗ್ರೂಪ್ ಡಿ, ಮತ್ತು ಪ್ರತ್ಯೇಕ ವಿಭಾಗ ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ಇನ್ನು...

ಪ್ರಧಾನಿ ಮೋದಿಗಾಗಿ ಚಿಕ್ಕತಿರುಪತಿಯಲ್ಲಿ ಉಚಿತ ಚಾಯ್

ಕೋಲಾರ : ಇಂದು ಎನ್.ಡಿ.ಎ ಸರ್ಕಾರದ ನೂತನ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಮತ್ತೆ ಪ್ರಮಾಣವಚನ ಸ್ವೀಕರಿಸುವ ಹಿನ್ನಲೆಯಲ್ಲಿ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕತಿರುಪತಿಯಲ್ಲಿ ಉಚಿತ ಚಾಯ್ ವಾಲಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಚಾಯ್ ವಾಲಾ ಪ್ರಧಾನಿನರೇಂದ್ರ ಮೋದಿ ಹೆಸರಲ್ಲಿ ಈ ಉಚಿತ ಚಾಯ್ ವಿತರಣೆ ಕಾರ್ಯಕ್ರಮವನ್ನು ಕೃಷ್ಣಮೂರ್ತಿ ಟೀಕಾಫಿ ಸ್ಟಾಲ್ ನಲ್ಲಿ ಮೋದಿ ಅಭಿಮಾನಿಗಳು ಆಯೋಜಿಸಿದ್ದರು. ಚಿಕ್ಕತಿರುಪತಿಯ ದೇವಸ್ಥಾನ ದ್ವಾರಬಾಗಿಲಿನಲ್ಲಿರುವ ಕೃಷ್ಣಮೂರ್ತಿ ಟೀಕಾಫಿ ಸ್ಟಾಲ್ ಮೂಲಕ ನೂರಾರು ಜನರಿಗೆ ಬೆಳಗಿನಿಂದ ಉಚಿತವಾಗಿ ಟೀಕಾಫಿ ವಿತರಿಸಲಾಯಿತು. ಈಗಾಗಲೇ ನೂರಾರು ಜನ ಟೀಕಾಫಿ ಕುಡಿದು ಸಂತಸ ವ್ಯಕ್ತಪಡಿಸಿದ್ದಾರೆ.

ಚಿಕ್ಕತಿರುಪತಿಯ ನರೇಂದ್ರಮೋದಿ ಅಭಿಮಾನಿ ಬಳಗದಿಂದ ಈ ಉಚಿತ ಟೀ-ಕಾಫಿ ವಿತರಣೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಭಿಮಾನ ವ್ಯಕ್ತವಾಯಿತು.

ಹಳ್ಳಿಯಿಂದ ಟೀ ಮಾರಿ ದಿಲ್ಲಿ ಗದ್ದುಗೆಯೇರಿದ ಪ್ರಧಾನಿ ಮೋದಿ ಪರವಾಗಿ ಚಿಕ್ಕತಿರುಪತಿಯ ಅವರ ಅಭಿಮಾನಿಗಳು ಈ ಮೂಲಕ ಸಂತಸ ವ್ಯಕ್ತಪಡಿಸಿದರು.

TRENDING