Sunday, June 13, 2021
Homeಜಿಲ್ಲೆಬೆಂಗಳೂರುಮಲೆನಾಡಿಗೆ ಹೋಗುವ ಜನತೆಯ ಗಮನಕ್ಕೆ, 4 ಟ್ರೈನ್ ಗಳು ರದ್ದು, ಯಾವ ಯಾವ ರೈಲು ಗೊತ್ತಾ

ಇದೀಗ ಬಂದ ಸುದ್ದಿ

ಮಲೆನಾಡಿಗೆ ಹೋಗುವ ಜನತೆಯ ಗಮನಕ್ಕೆ, 4 ಟ್ರೈನ್ ಗಳು ರದ್ದು, ಯಾವ ಯಾವ ರೈಲು ಗೊತ್ತಾ

ರಜೆ ಸಿಕ್ತು ಅಂತಾ ಊರಿಗೆ  ಹೋಗುವ ರೈಲಿನಲ್ಲಿ ಪ್ರಯಾಣಿಸುವ ಶಿವಮೊಗ್ಗದ ಜನತೆಗೆ ಗಮನವಿರಲಿ.. ಯಾಕಂದ್ರೆ ತುಮಕೂರು ಮತ್ತು ಗುಬ್ಬಿ ರೈಲ್ವೆ ಮಾರ್ಗ ಡಬ್ಲಿಂಗ್ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚರಿಸುವ  ನಾಲ್ಕು ಟ್ರೈನ್ ಗಳನ್ನ  ಇದೇ ತಿಂಗಳು 22ರಿಂದ 29 ರವರೆಗೆ ರದ್ದು ಪಡಿಸಲಾಗಿದೆ ಅಂತಾ ರೈಲ್ವೆ  ಇಲಾಖೆ ತಿಳಿಸಿದೆ. ಯಾವ ಯಾವ ಟ್ರೈನ್ ಅಂತಾ ಹೇಳ್ತಿವಿ ನೋಡಿ….

1.ತಾಳಗುಪ್ಪ-ಶಿವಮೊಗ್ಗ –ಬೆಂಗಳೂರು ಇಂಟರ್ ಸಿಟಿ ರೈಲು

2. ಬೆಂಗಳೂರು- ತಾಳಗುಪ್ಪ ಇಂಟರ್ ಸಿಟಿ ರೈಲು

3. ವಾರದಲ್ಲಿ ಮೂರು ದಿನ ಸಚರಿಸುವ ಶಿವಮೊಗ್ಗ- ಯಶವಂತಪುರ ರೈಲು

4. ಶಿವಮೊಗ್ಗ- ಬೆಂಗಳೂರು ಪ್ಯಾಸೆಂಜರ್ ಟ್ರೈನ್

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img