Sunday, June 13, 2021
Homeಜಿಲ್ಲೆಜೆಟ್‌ ಏರ್‌ವೇಸ್‌ ಸಿಎಫ್‌ಒ ರಿಸೈನ್

ಇದೀಗ ಬಂದ ಸುದ್ದಿ

ಜೆಟ್‌ ಏರ್‌ವೇಸ್‌ ಸಿಎಫ್‌ಒ ರಿಸೈನ್

ಮುಂಬೈ: ಹಣಕಾಸು ಬಿಕ್ಕಟ್ಟಿನಿಂದ ಈಗಾಗಲೇ ಜೆಟ್‌ ಏರ್‌ವೇಸ್‌ ವಿಮಾನಗಳು ಹಾರಾಟ ನಿಲ್ಲಿಸಿವೆ. ಇದರಿಂದ ಸಂಸ್ಥೆಯ ಸಿಬ್ಬಂದಿ ಸಂಕಷ್ಟದಲ್ಲಿ ಸಿಲುಕಿದ್ದು, ಇದೀಗ ಮುಖ್ಯ ಹಣಕಾಸು ಅಧಿಕಾರಿ(ಸಿಎಫ್‌ಒ) ಸಹ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅಮಿತ್‌ ಅಗರ್ವಾಲ್‌ ಸಿಎಫ್‌ಒ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಮಂಗಳವಾರ ಜೆಟ್ ಏರ್‌ವೇಸ್‌ ಹೇಳಿದೆ. ಮೇ 13ರಿಂದಲೇ ಅನ್ವಯವಾಗುವಂತೆ ರಾಜೀನಾಮೆ ಅಂಗೀಕಾರಗೊಂಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img