Saturday, July 31, 2021
Homeಜಿಲ್ಲೆಮಂಡ್ಯಆಣೆ ಪ್ರಮಾಣಕ್ಕೆ ಧರ್ಮಸ್ಥಳದ ಮಂಜುನಾಥನ ಸನ್ನಿಧಿ ಆಯ್ತು, ಈಗ ಮಲೆ ಮಹದೇಶ್ವರಕ್ಕೆ ಕಾಲಿಟ್ಟ ಸರದಿ.!

ಇದೀಗ ಬಂದ ಸುದ್ದಿ

ಆಣೆ ಪ್ರಮಾಣಕ್ಕೆ ಧರ್ಮಸ್ಥಳದ ಮಂಜುನಾಥನ ಸನ್ನಿಧಿ ಆಯ್ತು, ಈಗ ಮಲೆ ಮಹದೇಶ್ವರಕ್ಕೆ ಕಾಲಿಟ್ಟ ಸರದಿ.!

ಮಂಡ್ಯ- ಇತ್ತಿಚಿಗೆ ತುಮಕೂರಿನಲ್ಲಿ ಹೆಚ್ ಡಿ ದೇವೇಗೌಡರಿಗೆ ಕ್ಷೇತ್ರ ಬಿಟ್ಟುಕೊಡಲು ಮುದ್ದಹನುಮೇಗೌಡ ಕೋಟಿ ಕೋಟಿ ಪಡೆದಿದ್ದಾರೆ ಎಂಬ ಆಡಿಯೋ ವೈರಲ್ ಆಗಿತ್ತು. ಇದಕ್ಕಾಗಿ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ತೆರಳಿದ್ದ ಅವರು ಅಲ್ಲಿ ಆಣೆ ಮಾಡಿ ಪಡೆದಿಲ್ಲ ಎಂದು ಸ್ಪಷ್ಟ ಪಡಿಸಿದ್ದರು. ಇದೀಗ, ಇಂತಹ ಆಣೆ ಪ್ರಮಾಣ ಮಲೆಮಹದೇಶ್ವರಕ್ಕೆ ಕಾಲಿಟ್ಟಿದೆ.

ಹೌದು.. ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸುಮಲತಾ ಪರವಾಗಿ ಪ್ರಚಾರ ಮಾಡಿಲ್ವಾ ಅಂತ ಮಲೆ ಮಹದೇಶ್ವರನ ಮೇಲೆ ಆಣೆ ಮಾಡಿ ಹೇಳಲಿ ಮಾಜಿ ಶಾಸಕ ನರೇಂದ್ರ ಸ್ವಾಮಿಯವರು ಎಂದು ಮಳವಳ್ಳಿಯ ಜೆಡಿಎಸ್ ಶಾಸಕ ಅನ್ನದಾನಿ ಸವಾಲ್ ಹಾಕಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img