Sunday, June 13, 2021
Homeಜಿಲ್ಲೆವಿಜಯಪುರಮತ್ತೆ ಖದೀಮರ ಕೈಚಳಕ

ಇದೀಗ ಬಂದ ಸುದ್ದಿ

ಮತ್ತೆ ಖದೀಮರ ಕೈಚಳಕ

ವಿಜಯಪುರ-ಸಿಂದಗಿ ತಾಲೂಕಿನ ಗಬಸಾವಳಗಿಯಲ್ಲಿ ಮತ್ತೆ ಕಳ್ಳರ ಕೈಚಳಕ ತೊರಿಸಿದ್ದಾರೆ. ಬೆಳ್ಳಂಬೆಳಗ್ಗೆ ಒಂದೇ ಕುಟುಂಬದ ಸಹೋದರ ಮನೆ ಕಳ್ಳತನವಾಗಿದೆ. ಮನೆಯಲ್ಲಿದ್ದ ಹಣ ಮತ್ತು ಚಿನ್ನವನ್ನ ದೋಚಿ ಪರಾರಾಗಿದ್ದಾರೆ. ಈ ಸಂಬಂಧ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img