Sunday, June 13, 2021
Homeಜಿಲ್ಲೆಯುವತಿ ಜತೆ ಲವ್ವಿಡವ್ವಿ, ಆರೋಪಿ ಅಂದರ್

ಇದೀಗ ಬಂದ ಸುದ್ದಿ

ಯುವತಿ ಜತೆ ಲವ್ವಿಡವ್ವಿ, ಆರೋಪಿ ಅಂದರ್

ಪ್ರೀತಿಸಿ ಗರ್ಭಿಣಿ ಮಾಡಿದ ಹುಡುಗಿಗೆ ಕೈಕೊಟ್ಟು ಮತ್ತೊಂದು ಹುಡುಗಿ ಜೊತೆ ಮದುವೆ ಸಿದ್ದನಾಗಿದ್ದ ಜಿಮ್ ಟ್ರೈನರ್ ವಿರುದ್ದ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ನಗರದ ಕೋರ್ಟ್ ರಸ್ತೆಯಲ್ಲಿ ಜಿಮ್ ನಡೆಸುತ್ತಿದ್ದ ಗೌತಮ್  ಆರೋಪಿಯಾಗಿದ್ದಾನೆ.ದೈಹಿಕ ಫಿಟ್ ನೆಸ್ ಗಾಗಿ ಜಿಮ್‌ಗೆ ಬರುತ್ತಿದ್ದ ಕಾವ್ಯ(ಹೆಸರು ಬದಲಿಸಲಾಗಿದೆ) ಎನ್ನುವ ಯುವತಿಯೊಂದಿಗೆ ಪ್ರೀತಿಯ ನಾಟವಾಗಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳಸಿ ಗರ್ಭವತಿ ಮಾಡಿದ್ದಲ್ಲದೆ ಮತ್ತೊಂದು ಯುವತಿಯೋಂದಿಗೆ ಲವ್ವಿಡವ್ವಿ ಶುರುವಿಟ್ಟುಕೊಡು,ಆಕೆಯೊಂದಿಗೆ ಘಾಟಿ ಸುಭ್ರಮಣ್ಯ ಕ್ಷೇತ್ರದಲ್ಲಿ ಮದುವೆ ಸಿದ್ದತೆ ನಡೆದಿದ್ದು ಎಂದು ದೂರಲಾಗಿದೆ.ಈ ದೂರಿನ್ವಯ ಪೊಲೀಸರು ಆರೋಪಿಗೆ ಬಲೆ ಬೀಸಿ ಬಂಧಿಸಿದ್ದಾರೆ  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img