Sunday, November 29, 2020
Home ಜಿಲ್ಲೆ ರಾಮನಗರ 24 ವರ್ಷ ದೇಶಸೇವೆ ಮಾಡಿ ನಿವೃತ್ತಿಯಾಗಿ ಬಂದ ಯೋಧನಿಗೆ ಸಿಕ್ತು ಭರ್ಜರಿ ಸ್ವಾಗತ..!

ಇದೀಗ ಬಂದ ಸುದ್ದಿ

ಮದುವೆ ಆಗಲು ವಧು-ವರ ಹುಡುಕಾಟಕ್ಕೆ ಮುಂದಾಗುವ ಮುನ್ನ...

ಬೆಂಗಳೂರು: ಮದುವೆ ಆಗಲು ವಧು-ವರ ಹುಡುಕಾಟಕ್ಕೆ ಮುಂದಾಗುವ ಮುನ್ನ ಜೋಕೆ! ಮದುವೆ ಹೆಸರಲ್ಲಿ ವಂಚಿಸುವ ಗ್ಯಾಂಗ್​ ನಗರದಲ್ಲಿ ಅಡಗಿದೆ. ಶಾದಿ ಕಾಟ್ ಕಾಮ್, ಮ್ಯಾಟ್ರಿಮೋನಿಯಲ್ ಜಾಲತಾಣದಲ್ಲಿ ಪ್ರೊಫೈಲ್​ ಅಪ್​ಲೋಡ್​ ಮಾಡಿ ಅಮಾಯಕರ...

ಎಂಟು ತಿಂಗಳ ಹಸುಗೂಸು ಸೇರಿ 4 ಮಕ್ಕಳ...

ಲಕ್ನೋ,ನ.28-ಹೆತ್ತ ತಾಯಿಯೇ ತಮ್ಮ ನಾಲ್ಕು ಹೆಣ್ಣು ಮಕ್ಕಳ ಕುತ್ತಿಗೆ ಸೀಳಿ ಕೊಲೆ ಮಾಡಿರುವ ಧಾರುಣ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ. ಎಂಟು ತಿಂಗಳ ಹಸುಗೂಸು ಸೇರಿದಂತೆ 7 ವರ್ಷದೊಳಗಿನ ನಾಲ್ಕು...

ಮಾಜಿ ಸಚಿವೆ ಉಮಾಶ್ರೀ ಕಾರು ಅಪಘಾತ ಪ್ರಕರಣ:...

ಹುಬ್ಬಳ್ಳಿ: ನವೆಂಬರ್ 21ರಂದು ತಾಲೂಕಿನ ಬಂಡಿವಾಡ ಗ್ರಾಮದ ಬಳಿ ಮಾಜಿ ಸಚಿವ ಉಮಾಶ್ರೀ ಅವರಿಗೆ ಸೇರಿದ ಇನ್ನೋವಾ ಮತ್ತು ಬೊಲೆನೋ ಕಾರುಗಳ ನಡುವಿನ ಮುಖಾಮುಖಿ ಅಪಘಾತ‌ ಉಂಟಾಗಿತ್ತು. ಈ ಅಪಘಾತದಲ್ಲಿ...

ಡಿಸೆಂಬರ್‌ 2ರಿಂದ ಪ್ರಯಾಣಿಕರ ರೈಲ್ವೆ ಸೇವೆ ಆರಂಭ

ಕೋಲ್ಕತ್ತ: ಡಿಸೆಂಬರ್‌ 2ರಿಂದ 54 ರೈಲುಗಳೊಂದಿಗೆ ಪ್ರಯಾಣಿಕರ ರೈಲ್ವೆ ಸೇವೆಯನ್ನು ಪುನರಾರಂಭಿಸಲು ಪೂರ್ವ ರೈಲ್ವೆ ವಿಭಾಗ ನಿರ್ಧರಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು. ಕೋವಿಡ್‌ನಿಂದಾಗಿ ಈ ವರ್ಷದ...

ವಾಹನ ಸವಾರರಿಗೆ ಗುಡ್ ನ್ಯೂಸ್: ವಾಯುಮಾಲಿನ್ಯ ಪರೀಕ್ಷೆ...

ಹುಬ್ಬಳ್ಳಿ: ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಪ್ರಯುಕ್ತ ನವೆಂಬರ್ 30 ರಂದು ತಪಾಸಣೆ ಕೇಂದ್ರಗಳಲ್ಲಿ ಉಚಿತ ವಾಯುಮಾಲಿನ್ಯ ಪರೀಕ್ಷೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಧಾರವಾಡ...

24 ವರ್ಷ ದೇಶಸೇವೆ ಮಾಡಿ ನಿವೃತ್ತಿಯಾಗಿ ಬಂದ ಯೋಧನಿಗೆ ಸಿಕ್ತು ಭರ್ಜರಿ ಸ್ವಾಗತ..!

ಚನ್ನಪಟ್ಟಣ,ಮೇ :ದೇಶದ ಗಡಿ ಕಾಯುವ ಯೋಧನ ಸೇವೆ ಅವಿಸ್ಮರಣೀಯವಾದದ್ದು ಎಂದು ತಾಲ್ಲೂಕು ಬಿಜೆಪಿಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಅಭಿಪ್ರಾಯಪಟ್ಟರು. ನಗರದ ರೈಲ್ವೆ ನಿಲ್ದಾಣಕ್ಕೆ ಉತ್ತರ ಪ್ರದೇಶದ ಲಕ್ನೋದಿಂದ ರೈಲಿನಲ್ಲಿ ಬಂದಿಳಿದ ತಾಲ್ಲೂಕಿನ ಹೆಮ್ಮೆಯ ಪುತ್ರ ನಿವೃತ್ತ ಯೋಧ ಎ.ಜಿ.ಸುರೇಶ್‍ರವರಿಗೆ ಸ್ವಾಗತಕೋರಿ ಮಾತನಾಡಿದರು.

ತಾಲ್ಲೂಕಿನ ಅಕ್ಕೂರು ಗ್ರಾಮದ ಗುರುಸ್ವಾಮಿ ಹಾಗೂ ಮಹದೇವಮ್ಮ ದಂಪತಿ ಪುತ್ರರಾದ ಎ.ಜಿ.ಸುರೇಶ್ ಆರ್ಮಿ ಮೆಡಿಕಲ್ ಕೋರ್‍ಗೆ ಸೇರ್ಪಡೆಗೊಂಡು ಸುಮಾರು 24 ವರ್ಷಗಳ ಕಾಲ ಉತ್ತರಪ್ರದೇಶ. ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ರಾಜಸ್ಥಾನ, ಜಮ್ಮುಕಾಶ್ಮೀರದಲ್ಲಿ ಸೇವೆ ಸಲ್ಲಿಸಿರುವುದು ಸಾಮಾನ್ಯದ ವಿಚಾರವಲ್ಲ ಎಂದರು.

ತಮ್ಮ ಸೇವಾ ಅವಧಿಯಲ್ಲಿ ಹಲವಾರು ರೀತಿಯ ಯುದ್ದಗಳಲ್ಲಿ ಭಾಗವಹಿಸಿರುವ ಯೋಧ ಎ.ಜಿ.ಸುರೇಶ್‍ರವರು ಒಂದೊಂದು ಯುದ್ದದಲ್ಲಿಯೂ ಮರುಜನ್ಮ ಪಡೆದುಕೊಂಡು ಬಂದಿರುವುದಕ್ಕೆ ಭಾರತ ಮಾತೆಯ ಆಶೀರ್ವಾದವೇ ಕಾರಣವಾಗಿದೆ ಎಂದು ತಿಳಿಸಿದರು.

ಚನ್ನಪಟ್ಟಣ:ದೇಶದ ಗಡಿ ಕಾಯುವ ಯೋಧನ ಸೇವೆ ಅವಿಸ್ಮರಣೀಯವಾದದ್ದು ಎಂದು ತಾಲ್ಲೂಕು ಬಿಜೆಪಿಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಅಭಿಪ್ರಾಯಪಟ್ಟರು. ನಗರದ ರೈಲ್ವೆ ನಿಲ್ದಾಣಕ್ಕೆ ಉತ್ತರ ಪ್ರದೇಶದ ಲಕ್ನೋದಿಂದ ರೈಲಿನಲ್ಲಿ ಬಂದಿಳಿದ ತಾಲ್ಲೂಕಿನ ಹೆಮ್ಮೆಯ ಪುತ್ರ ನಿವೃತ್ತ ಯೋಧ ಎ.ಜಿ.ಸುರೇಶ್‍ರವರಿಗೆ ಸ್ವಾಗತಕೋರಿ ಮಾತನಾಡಿದರು.

ತಮ್ಮ ಪ್ರಾಣ ಹಾಗೂ ಕುಟುಂಬವನ್ನು ಮರೆತು ದೇಶ ಸೇವೆಗೆ ತಮ್ಮ ಪ್ರಾಣ ಒತ್ತೆ ಇಡುವ ಯೋಧರ ಸೇವೆಯನ್ನು ಎಷ್ಟು ಪ್ರಶಂಸೆ ಮಾಡಿದರೂ ಸಾಲದು ಎಂದು ಬಣ್ಣಿಸಿದರು. ನಿವೃತ್ತ ಯೋಧ ಎ.ಜಿ.ಸುರೇಶ್ ಮಾತನಾಡಿ ಬೊಂಬೆನಗರದ ಕೀರ್ತಿ ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿಯೂ ಇರುವಂತೆ ಅದೇ ರೀತಿಯಲ್ಲಿ ಬೊಂಬೆನಗರದಿಂದ ದೇಶಸೇವೆಗೆ ಹೋಗಿ ಸುರಕ್ಷಿತವಾಗಿ ಬಂದಿರುವ ನನ್ನ ಮೇಲೆ ನಮ್ಮ ಜನರ ಆಶೀರ್ವಾದ ಇದೆ ಎಂದರು.

ಭಾರತೀಯರಾದ ನಾವು ಪ್ರತಿಯೊಬ್ಬರು ಕೂಡ ಮೊದಲು ನಮ್ಮ ಪುಣ್ಯಭೂಮಿಯ ಸೇವೆಗೆ ಸನ್ನಧರಾಗಬೇಕು, ದೇಶ ಸೇವೆಯೇ ಈಶ ಸೇವೆ ಎಂಬತ್ತೆ ಸೈನ್ಯಕ್ಕೆ ಸೇರುವುದರ ಮುಖಾಂತರ ಬಲಿಷ್ಠ ಭಾರತಕ್ಕೆ ಶಕ್ತಿ ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಗಜೇಂದ್ರಸಿಂಗ್, ವಕೀಲ ಸುರೇಶ್, ನಗರ ಬಿ.ಜೆ.ಪಿ.ಘಟಕದ ಅಧ್ಯಕ್ಷ ವಿಷಕಂಠು, ಧನಂಜಯ್ಯ, ರಾಜಶೇಖರ್, ರವೀಶಣ್ಣ, ವಂದಾರುಗುಪ್ಪೆ ರಾಜೇಶ್, ಪ್ರಸನ್ನ, ಎಲೇಕೇರಿ ರಾಜೇಶ್, ಕೋಟೆ ಚಂದ್ರು, ನಗರ ಘಟಕದ ಉಪಾಧ್ಯಕ್ಷ ಪಾರ್ಥಸಾರಥಿ,ಎಸ್.ಸಿ.ಮೋರ್ಚ ಅಧ್ಯಕ್ಷ ರಾಜು ಮತ್ತಿತರರು ಹಾಜರಿದ್ದರು.

TRENDING