Sunday, June 13, 2021
Homeದೇಶಶ್ರೀಲಂಕಾ ಉಗ್ರ ದಾಳಿ ಪ್ರಕರಣ – ಶಿಕ್ಷಕ, ವೈದ್ಯ ಸೇರಿ 106 ಶಂಕಿತರ ಬಂಧನ

ಇದೀಗ ಬಂದ ಸುದ್ದಿ

ಶ್ರೀಲಂಕಾ ಉಗ್ರ ದಾಳಿ ಪ್ರಕರಣ – ಶಿಕ್ಷಕ, ವೈದ್ಯ ಸೇರಿ 106 ಶಂಕಿತರ ಬಂಧನ

ಶ್ರೀಲಂಕಾದಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ಸೇನೆ ಮತ್ತು ಅಲ್ಲಿನ ತನಿಖಾ ಸಂಸ್ಥೆಗಳು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಈವರೆಗೂ ಒಟ್ಟು 106 ಶಂಕಿತರನ್ನು ಬಂಧಿಸಲಾಗಿದೆ.
106 ಬಂಧಿತರ ಪೈಕಿ ಓರ್ವ ತಮಿಳು ಶಿಕ್ಷಕ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ. ಈಶಾನ್ಯ ಶ್ರೀಲಂಕಾದಲ್ಲಿ ಶುಕ್ರವಾರದಿಂದ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದು, ಕೊಲಂಬೋ, ಕ್ಯಾಂಡಿ, ಹಂಬೋಟೊಂಟಾ ಮತ್ತು ಜಾಫ್ನಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶ್ರೀಲಂಕಾ ಸೇನೆ ಈ 106 ಮಂದಿಯನ್ನು ಬಂಧಿಸಿದ್ದಾರೆ . ಬಂಧಿತರ ಪೈಕಿ ಓರ್ವ ಡಾಕ್ಟರ್  ಕೂಡ ಸೇರಿದ್ದಾನೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img