Sunday, May 16, 2021
Homeರಾಜ್ಯಗೋಕರ್ಣದಲ್ಲಿ ಅನಿಲ್ ಕುಂಬ್ಳೆ ದಂಪತಿ ವಿಶೇಷ ಪೂಜೆ

ಇದೀಗ ಬಂದ ಸುದ್ದಿ

ಗೋಕರ್ಣದಲ್ಲಿ ಅನಿಲ್ ಕುಂಬ್ಳೆ ದಂಪತಿ ವಿಶೇಷ ಪೂಜೆ

ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ದಂಪತಿ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಶಿವನ ಆತ್ಮಲಿಂಗಕ್ಕೆ ವಿಶೇಷ ಪೂಜೆ ಅಭಿಷೇಕ ನೆರವೇರಿಸಿದರು.

ಮಹಾಬಲೇಶ್ವರನ ಆತ್ಮಲಿಂಗಕ್ಕೆ ಪಂಚಾಮೃತ, ನವಧಾನ್ಯ, ಗಂಗಾಭಿಷೇಕ ಪೂಜೆ ಮತ್ಸುವರ್ಣ ನಾಗಾಭರಣ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ದಂಪತಿಗೆ ದೇವಾಲಯದ ಅರ್ಚಕರು ಸ್ಮರಣಿಕೆ ನೀಡಿ ಗೌರವಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img