Friday, November 27, 2020
Home ಜಿಲ್ಲೆ ರಾಯಚೂರು ಲಂಬಾಣಿ ತಾಂಡಾದಲ್ಲಿ ಅರಳಿದ ಕಬಡ್ಡಿ ಪ್ರತಿಭೆ....ಸಹಾಯದ ನಿರೀಕ್ಷೆಯಲ್ಲಿ ನಂದೀಶ

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್...

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ...

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ...

 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್...

ಫೋಟೋ ವೈರಲ್ : ಮಗಳ ಜೊತೆ ಹೆಜ್ಜೆ...

 'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

‘ಪ್ಲಾಸ್ಮಾ’ ದಾನ ಮಾಡಿ 350 ರೋಗಿಗಳ ಜೀವ...

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ. 42...

ಲಂಬಾಣಿ ತಾಂಡಾದಲ್ಲಿ ಅರಳಿದ ಕಬಡ್ಡಿ ಪ್ರತಿಭೆ….ಸಹಾಯದ ನಿರೀಕ್ಷೆಯಲ್ಲಿ ನಂದೀಶ

ಈತನ ಹೆಸರು ನಂದೀಶ. ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು.  ರಾಯಚೂರು ಜಿಲ್ಲೆಯ ಲಿಂಗಸಗೂರ ತಾಲೂಕಿನ ಲಂಬಾಣಿ ಜನಾಂಗದ ಗೋನವಾಟ್ಲಾ ತಾಂಡದಲ್ಲಿ  ಕಡು ಬಡತನದಲ್ಲಿ ಬೆಳೆದ ಈ ನಂದೀಶನ ಸಾಧನೆ ಇಡೀ ರಾಜ್ಯಕೆ ಹೆಮ್ಮೆಯ ವಿಷಯ. ಅಂಬೇಡ್ಕರ್ ವಸತಿ ಶಾಲೆ ಗುಂಜಲ್ಲಿಯಲ್ಲಿ ಓದುತ್ತಿದ ನಂದೀಶ ಆಟದಲ್ಲಿ ಪಾಠದಲ್ಲಿ ಸದಾ ಮುಂದು ಯಾವುದೇ ಕ್ರೀಡೆಯಲ್ಲೂ ವಲಯ ಮಟ್ಟದಿಂದ ರಾಷ್ಟ ಮಟ್ಟದವರೆಗೆ  ನಂದೀಶನಿಗೆ ಫಸ್ಟ ಪ್ರೈಸ್.  

2018-19ರಲ್ಲಿ ನೇಪಾಳದ ಮ್ಯೂಜಿ ಫೆಡರೇಷನ್ ವತಿಯಿಂದ  ನಡೆದ ಅಂಡರ್ 14 ಕಬ್ಬಡಿ ಪಂದ್ಯದಲ್ಲಿ ನಂದೀಶ  ಚಿನ್ನದ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ.

  ಒಂದು ಕಡೆ ಕಿತ್ತು ತಿನ್ನುವ ಬಡತನ. ಹೀಗಾಗಿ ನಂದೀಶನ ಪೋಷಕರು ಪೂನಾ, ಬಾಂಬೆ, ಬೆಂಗಳೂರು ಹೀಗೆ ವಲಸೆ ಹೋಗಿ ದುಡಿಯಲೇ ಬೇಕಾದ ಪರಿಸ್ಥಿತಿ.  ಇಂತಹ ಬಡತನವನ್ನು ಮೆಟ್ಟಿನಿಂತ ನಂದೀಶ್  ಸಾಧನೆ ನಿಜಕ್ಕೂ ಶ್ಲಾಘನೀಯ. ನೇಪಾಳದಲ್ಲಿ ನಡೆದ ಕ್ರೀಡಾಕೂಟದಲ್ಲಿ  ಸುಮಾರು 10 ರಿಂದ 12 ರಾಜ್ಯಗಳ  ಕ್ರೀಡಾಪಟುಗಳು ಭಾಗವಹಿಸಿದ್ರು.  ಕರ್ನಾಟಕದಿಂದ ಆಯ್ಕೆಯಾದ ಒಬ್ಬನೇ ಒಬ್ಬ ಪೋರ ಈ ನಂದೀಶ.

ಇಂತಹ ಕ್ರೀಡಾ ಪಟುವಿಗೆ ಸರ್ಕಾರ ಹಾಗೂ ಸ್ವಯಂಸೇವಾ ಸಂಘ ಸಂಸ್ಥೆಗಳು ಗುರುತಿಸಿ ಸಹಾಯ‌ ಮಾಡಬೇಕಾಗಿದೆ. ಈತನಿಗೆ ಈಗಲೇ ನೀರೆರೆದು ಪೋಷಿಸಿದ್ರೆ ಈತನ ಸಾಧನೆ ಮತ್ತಷ್ಟು ಉತ್ತುಂಗಕ್ಕೇರಲಿದೆ.

 ಈತನ ಸಾಧನೆ ಇನ್ನಷ್ಟು ಉತ್ತುಂಗಕ್ಕೇರಲಿ ಎಂಬುದೇ ನ್ಯೂಸ್ 24 ಆಶಯ.

TRENDING