Sunday, May 16, 2021
Homeಜಿಲ್ಲೆಬೆಳಗಾವಿಕುಟುಂಬ ಸಮೇತರಾಗಿ ಹಕ್ಕು ಚಲಾಯಿಸಿದ ಅಣ್ಣಾಸಾಬ್ ಜೊಲ್ಲೆ ದಂಪತಿ

ಇದೀಗ ಬಂದ ಸುದ್ದಿ

ಕುಟುಂಬ ಸಮೇತರಾಗಿ ಹಕ್ಕು ಚಲಾಯಿಸಿದ ಅಣ್ಣಾಸಾಬ್ ಜೊಲ್ಲೆ ದಂಪತಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಮತಗಟ್ಟೆ ಸಂಖ್ಯೆ 27ರಲ್ಲಿ ಜೊಲ್ಲೆ ದಂಪತಿ ಕುಟುಂಬ ಸಮೇತ ಬಂದು ಮತದಾನ ಮಾಡಿದ್ರು. ಅಣ್ಣಾಸಾಬ್ ಜೊಲ್ಲೆ, ಶಶಿಕಲಾ ಜೊಲ್ಲೆ, ಮಕ್ಕಳಾದ ಜ್ಯೋತಿಪ್ರಸಾದ್ ಜೊಲ್ಲೆ ಮತ್ತು ಬಸವಪ್ರಸಾದ್ ಜೊಲ್ಲೆ ತಮ್ಮ ಹಕ್ಕು ಚಲಾಯಿಸಿದ್ರು. ಇನ್ನೊಂದೆಡೆ ಯಡೂರಿನ ಸರಕಾರಿ ಮರಾಠಿ ಶಾಲೆಯಲ್ಲಿ ಶ್ರೀಶೈಲ್ ಜಗ್ದುಗುರುಗಳಾದ ಚನ್ನಸಿದ್ದರಾಮ ಸ್ವಾಮೀಜಿ ಮತದಾನ ಮಾಡಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img