Wednesday, September 22, 2021
Homeದೇಶಹಳಿ ತಪ್ಪಿದ ಪೂರ್ವಾ ಎಕ್ಸ್ ಪ್ರೆಸ್ ರೈಲು

ಇದೀಗ ಬಂದ ಸುದ್ದಿ

ಹಳಿ ತಪ್ಪಿದ ಪೂರ್ವಾ ಎಕ್ಸ್ ಪ್ರೆಸ್ ರೈಲು

ಉತ್ತರಪ್ರದೇಶದ ಕಾನ್ಪುರದಲ್ಲಿ ರೈಲೊಂದು ಹಳಿತಪ್ಪಿದೆ.  . ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಹೌರಾದಿಂದ ದೆಹಲಿಗೆ ತೆರಳುವ ಪೂರ್ವಾ ಎಕ್ಸ್​ಪ್ರೆಸ್​ ರೈಲು ನಿನ್ನೆ ತಡರಾತ್ರಿ 1.15 ರ ಸುಮಾರಿಗೆ ಕಾನ್ಪುರದಿಂದ 15 ಕಿಲೋಮೀಟರ್​ ದೂರದಲ್ಲಿರುವ ರೂಮಾ ಎಂಬಲ್ಲಿ ಹಳಿತಪ್ಪಿದೆ. ರೈಲಿನ ಐದು ಬೋಗಿಗಳು ಹಳಿತಪ್ಪಿದರಿಂದ ಪ್ರಯಾಣಿಕರಲ್ಲಿ ಆತಂಕ ಮೂಡಿತ್ತು. ತಕ್ಷಣ ಪ್ರಯಾಣಿಕರನ್ನ ರಕ್ಷಿಸುವಲ್ಲಿ ಸ್ಥಳೀಯರು ಹಾಗು ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇನ್ನೂ ಘಟನೆಯಲ್ಲಿ ಒಟ್ಟು 15 ಮಂದಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 12 ಕೋಚ್​ಗಳು ಹಾಳಾಗಿದ್ದು, ಪರ್ಯಾಯ ರೈಲಿನ ಮೂಲಕ ಉಳಿದ ಪ್ರಯಾಣಿಕರನ್ನ ಕಳುಹಿಸಿಕೊಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img