Wednesday, September 22, 2021
Homeಜಿಲ್ಲೆಧಾರವಾಡBSNL ಬಾಗಿಲು ಮುಚ್ಚಿಸಿ, ಜಿಯೋಗೆ ಮಣೆಹಾಕಿದ್ದಾರೆ- ಮೋದಿ ವಿರುದ್ಧ ಕಿಡಿ ಕಾರಿದ ಕುಲಕರ್ಣಿ

ಇದೀಗ ಬಂದ ಸುದ್ದಿ

BSNL ಬಾಗಿಲು ಮುಚ್ಚಿಸಿ, ಜಿಯೋಗೆ ಮಣೆಹಾಕಿದ್ದಾರೆ- ಮೋದಿ ವಿರುದ್ಧ ಕಿಡಿ ಕಾರಿದ ಕುಲಕರ್ಣಿ

ಹುಬ್ಬಳ್ಳಿಯಲ್ಲಿ ಜೆಡಿಸ್ ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ್ ಕುಲಕರ್ಣಿ ಮತಯಾಚಿಸಿದ್ರು. ಹಾಲಿ ಸಂಸದ ಪ್ರಹ್ಲಾದ್ ಜೋಶಿ ನಾನು ಕೆಲ್ಸ ಮಾಡಿದ್ದೇನೆ ಎಂದು ಬರಿ ಸುಳ್ಳು ಹೇಳುತ್ತಾರೆ. ಆದರೆ ಹಳ್ಳಿಯಲ್ಲಿ ಇರುವ ಪರಿಸ್ಥಿತಿಯೇ ಬೇರೆ ಇದೆ ಎಂದು ಹೇಳಿದ್ರು. ಹುಬ್ಬಳ್ಳಿಯಲ್ಲಿ ಜೋಶಿ ಕೇವಲ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದು ಕಿಡಿ ಕಾರಿದ್ರು. BSNL ಕಂಪನಿಯ ಸುಮಾರು 56 ಸಾವಿರ ಜನರನ್ನು ಕೆಲಸದಿಂದ ತೆಗೆಯಲಾಗಿದೆ. ಆದ್ರೆ ಅಂಬಾನಿ ಒಡೆತನದ ಖಾಸಗಿ ಕಂಪನಿ ಜಿಯೋ ಬೆಳೆಸುತ್ತಿರುವುದು ಮೋದಿ ಸರಕಾರ ಎಂದು ಟೀಕಿಸಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img