Thursday, September 23, 2021
Homeಜಿಲ್ಲೆಹೇಮಂತ್ ಕರ್ಕರೆ ಹುತಾತ್ಮರಾಗಿದ್ದು ಶಾಪದಿಂದನಾ...?ಅಷ್ಟಕ್ಕೂ ಶಾಪ ಕೊಟ್ಟವರು ಯಾರು ಗೊತ್ತಾ...?

ಇದೀಗ ಬಂದ ಸುದ್ದಿ

ಹೇಮಂತ್ ಕರ್ಕರೆ ಹುತಾತ್ಮರಾಗಿದ್ದು ಶಾಪದಿಂದನಾ…?ಅಷ್ಟಕ್ಕೂ ಶಾಪ ಕೊಟ್ಟವರು ಯಾರು ಗೊತ್ತಾ…?

26/11ರ ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಉಗ್ರ ನಿಗ್ರಹ ದಳ ಅಧಿಕಾರಿ ಹೇಮಂತ್ ಕರ್ಕರೆ ಹುತಾತ್ಮರಾಗಿದ್ದು ಶಾಪದಿಂದನಾ..?
 2008ರ ಮಾಲೇಂಗಾವ್ ಸ್ಪೋಟದ ಆರೋಪಿ ಸಾಧ್ವಿ ಪ್ರಜ್ಞಾ ನೀಡಿದ ಶಾಪದಿಂದ ಕರ್ಕರೆ ಸಾವನ್ನಪ್ಪಿದ್ದಂತೆ. ಹೀಗಂತ ಸ್ವತಹ ಸಾಧ್ವಿ ಪ್ರಜ್ಞಾ ಹೇಳಿದ್ದಾರೆ.

ನನ್ನ ಶಾಪ ಹಾಗೂ ಅವರ ಕರ್ಮದಿಂದಾಗಿ ಹೇಮಂತ್ ಕರ್ಕರೆ ಸತ್ತಿದ್ದಾರೆ ಎಂದು ಸಾದ್ವಿ ಹೇಳಿದ್ದಾರೆ. ಹೇಮಂತ್ ಕರ್ಕರೆ ತನಿಖಾಧಿಕಾರಿಯಾಗಿದ್ದಾಗ ಹಿಂದೂ ಸಂಘಟನೆಯ ಹಲವು ಸದಸ್ಯರನ್ನು ಬಂಧಿಸಿದ್ದರು. ನನ್ನನ್ನು ಬಂಧಿಸಿದ್ದಾಗ ನನಗೆ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದಾರೆ. ಇದೇ ಸಾದ್ವಿಗೆ ಈಗ ಬಿಜೆಪಿ ಟಿಕೆಟ್ ನೀಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img