Sunday, September 19, 2021
Homeಜಿಲ್ಲೆಸಲಿಂಗಿಗಳ ವಿವಾಹಕ್ಕೆ ಮುನ್ನುಡಿ ಬರೆದ ಕ್ರಿಕೆಟ್..!

ಇದೀಗ ಬಂದ ಸುದ್ದಿ

ಸಲಿಂಗಿಗಳ ವಿವಾಹಕ್ಕೆ ಮುನ್ನುಡಿ ಬರೆದ ಕ್ರಿಕೆಟ್..!

ಕ್ರಿಕೆಟ್ ಉಭಯ ದೇಶಗಳ ಬಾಂಧವ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಇದಕ್ಕೆ ಸಾಕ್ಷಿ ಎಂಬಂತೆ ಹೈಲಿ ಜೆನ್‌ಸೆನ್‌ ಎಂಬ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟರ್‌ ಆಸ್ಟ್ರೇಲಿಯಾದ ನಿಕೋಲಾ ಹ್ಯಾಂಕಾಕ್ ಎಂಬ ಮಹಿಳಾ ಕ್ರಿಕೆಟರ್‌ ಮದುವೆಯಾಗಿದ್ದಾರೆ.

ಈ ಮೂಲಕ ಸಲಿಂಗ ವಿವಾಹವಾದ ಕ್ರಿಕೆಟ್‌ನ ಎರಡನೇ ಜೋಡಿ ಎಂಬ ಖ್ಯಾತಿ ಪಡೆದಿದ್ದಾರೆ.
ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದ್ದು, ಇದೀಗ ಮದುವೆಯಾಗಿದ್ದಾರೆ. ಕಳೆದ ವರ್ಷ ಸೌತ್ ಆಫ್ರಿಕಾದ ಮಹಿಳಾ ಕ್ರಿಕೆಟ್ ಟೀಂನ ಕ್ಯಾಪ್ಟನ್ ಆಗಿದ್ದ ಡಾನಿ ವನ್ ನಿಯೇಕೆರ್ಕ್, ಅದೇ ತಂಡದ ಮಾರಿಜಾನ್ನೇ ಕ್ಯಾಪ್‌ ರನ್ನ ಪ್ರೀತಿಸಿ ವಿವಾಹವಾಗಿದ್ರು.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img