Thursday, September 23, 2021
Homeಜಿಲ್ಲೆರಾಯಚೂರುಬಿಸಿಲ ನಾಡಿನಲ್ಲಿ ಸಂಜೆ ರಾಹುಲ್ ಗಾಂಧಿ ಸಮಾವೇಶ

ಇದೀಗ ಬಂದ ಸುದ್ದಿ

ಬಿಸಿಲ ನಾಡಿನಲ್ಲಿ ಸಂಜೆ ರಾಹುಲ್ ಗಾಂಧಿ ಸಮಾವೇಶ

ಬಾಕಿ ಉಳಿದ  14 ಕ್ಷೇತ್ರಗಳ ಚುನಾವಣೆ ಏಪ್ರಿಲ್ 23 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಯಚೂರಿಗೆ ಭೇಟಿ ನೀಡಲಿದ್ದಾರೆ. ರಾಯಚೂರು ಹಾಗೂ ಚಿಕ್ಕೋಡಿಯಲ್ಲಿ ಮೈತ್ರಿ ಅಭ್ಯರ್ಥಿಗಳ ಪರ ರಾಹುಲ್ ಗಾಂಧಿ ಪ್ರಚಾರ ಮಾಡಲಿದ್ದಾರೆ. ಮಧ್ಯಾಹ್ನ 2.45ಕ್ಕೆ ರಾಯಚೂರಿನಲ್ಲಿ ಪ್ರಚಾರ ಮಾಡಿ ನಂತರ ಚಿಕ್ಕೋಡಿಗೆ ತೆರಳಲಿದ್ದಾರೆ. ಸಂಜೆ 5.10ಕ್ಕೆ ಚಿಕ್ಕೋಡಿಯಲ್ಲಿ ಬೃಹತ್ ಸಮಾವೇಶವನ್ನ ಉದ್ದೇಶಿಸಿ ಮಾತನಾಡಲಿರುವ ರಾಹುಲ್ ಗಾಂಧಿ ಮತಯಾಚಿಸಲಿದ್ದಾರೆ.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img