Thursday, September 23, 2021
Homeಜಿಲ್ಲೆಬಾಗಲಕೋಟೆಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ್ ಮತ ಬೇಟೆ....

ಇದೀಗ ಬಂದ ಸುದ್ದಿ

ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ್ ಮತ ಬೇಟೆ….

ಬಾಗಲಕೋಟೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ ಇಂದು ಮತ ಯಾಚಿಸಿದ್ರು. ಮುಧೋಳ ತಾಲೂಕಿನ ಸೊರಗಾವ ಗ್ರಾಮದಲ್ಲಿ  ವೀಣಾ ಕಾಶಪ್ಪನವರ್ ರೋಡ್ ಶೋ ಮಾಡಿದ್ರು. ಒಂದು ಬಾರಿ ನಮಗೆ ಅವಕಾಶ ಮಾಡಿಕೊಡಿ ಎಂದು ಮತದಾರರಿಗೆ ಮನವಿ ಮಾಡಿದ್ರು. ವೀಣಾ ಕಾಶಪ್ಪನವರ್ ಗೆ ಜೆಡಿಎಸ್ ಕಾರ್ಯಕರ್ತರು ಸಾಥ್ ನೀಡಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img