Tuesday, September 21, 2021
Homeಜಿಲ್ಲೆಚಿತ್ರದುರ್ಗಕತ್ತೆಗೆ ಪೂಜೆ...ರಾಜಬೀದಿಗಳಲ್ಲಿ ಮೆರವಣಿಗೆ....

ಇದೀಗ ಬಂದ ಸುದ್ದಿ

ಕತ್ತೆಗೆ ಪೂಜೆ…ರಾಜಬೀದಿಗಳಲ್ಲಿ ಮೆರವಣಿಗೆ….

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಸಿಂಗನಹಳ್ಳಿಯಲ್ಲೊಂದು ವಿಶಿಷ್ಟ ರೀತಿಯ ಜಾತ್ರೆ ಆಚರಿಸಲಾಗುತ್ತೆ.  ಪ್ರತಿವರ್ಷ ಜನ ಕತ್ತೆಯನ್ನ ಪೂಜೆ ಮಾಡಿ ಅದರ ಮೇಲೆ ಎಣ್ಣೆ ಹಚ್ಚಿ ದಾಸಪ್ಪ ನಾ ಕೂರಿಸಿಕೊಂಡು ಮೆರವಣಿಗೆ ಮೂಲಕ ರಾಜಬೀದಿಗಳಲ್ಲಿ ಆಗಮಿಸ್ತಾರೆ. ಮೂರು ನಾಮ ಧರಿಸಿ ಬಹಳ ವಿಜೃಂಭಣೆಯಿಂದ ಇಲ್ಲಿ ಶ್ರೀ ತಿರುಮಲ ಆಂಜನೇಯನನ್ನ ಭಜಿಸುವ ಪರಿ ಬಹಳ ವಿಶೇಷವಾಗಿದೆ. ಸಾವಿರಾರು ಭಕ್ತರು ಇಲ್ಲಿ ಆಂಜನೇಯನನ್ನ ಶ್ರೀ ತಿರುಮಲಾಂಜನೇಯ ಎಂಬ ನಾಮಾಂಕಿತದಿಂದ ಸ್ಮರಿಸುವುದು ವಿಶೇಷವಾಗಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img