Wednesday, September 22, 2021
Homeಜಿಲ್ಲೆವಿಜಯಪುರಆಕಸ್ಮಿಕ ಬೆಂಕಿ ತಗುಲಿ ಮನೆ ಭಸ್ಮ.....

ಇದೀಗ ಬಂದ ಸುದ್ದಿ

ಆಕಸ್ಮಿಕ ಬೆಂಕಿ ತಗುಲಿ ಮನೆ ಭಸ್ಮ…..

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಯಶ್ವಂತ್ ತುಳಜಪ್ಪ ಬ್ಯಾಳಿ ಎಂಬುವವರ ಮನೆಗೆ ಬೆಂಕಿ ಬಿದ್ದು ಲಕ್ಷಾಂತರ ರೂ.ಬೆಲೆಬಾಳುವ ಸಾಮಾಗ್ರಿಗಳು ನಷ್ಟವಾಗಿವೆ. ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಮನೆಯಲ್ಲಿದ್ದ 5 ಕುರಿಗಳು,ದವಸ-ಧಾನ್ಯಗಳು,ಬೈಕ್, ಮಕ್ಕಳ ಶಾಲಾ ದಾಖಲಾತಿಗಳು ಸುಟ್ಟು ಕರಕಲಾಗಿವೆ. ಈ ಅವಘಡದಿಂದಾಗಿ ರೈತನಿಗೆ 5 ಲಕ್ಷ ರೂ ಹಾನಿಯಾಗಿದೆ. ಅಧಿಕಾರಿಗಳು ರೈತನ ನೆರವಿಗೆ ಬರಬೇಕಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img