Wednesday, September 22, 2021
Homeದೇಶಹಕ್ಕು ಚಲಾಯಿಸಿದ ನಟ ರಜನೀಕಾಂತ್

ಇದೀಗ ಬಂದ ಸುದ್ದಿ

ಹಕ್ಕು ಚಲಾಯಿಸಿದ ನಟ ರಜನೀಕಾಂತ್

ಲೋಕಸಭೆ ಚುನಾವಣೆಗೆ ದೇಶಾದ್ಯಂತ ಎರಡನೇ ಹಂತದ ಮತದಾನ ಆರಂಭವಾಗಿದೆ. ತಮಿಳುನಾಡಿನ ಚೆನ್ನೈ ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ನಟ, ರಜನೀಕಾಂತ್‌ ಹಕ್ಕು ಚಲಾಯಿಸಿದ್ರು. ಸ್ಟೆಲ್ಲಾ ಮೇರಿಸ್ ಕಾಲೇಜಿಗೆ ಆಗಮಿಸಿ ನಟ ರಜನಿಕಾಂತ್ ತಮ್ಮ ಮತ ಚಲಾಯಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img