Wednesday, September 22, 2021
Homeರಾಜ್ಯರಾಜ್ಯದಲ್ಲಿ 3 ಗಂಟೆ ವೇಳೆಗೆ ಶೇ 39.7 ರಷ್ಟು ಮತದಾನ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ 3 ಗಂಟೆ ವೇಳೆಗೆ ಶೇ 39.7 ರಷ್ಟು ಮತದಾನ

ರಾಜ್ಯದಲ್ಲಿ ಮೊದಲನೇ ಹಂತದಲ್ಲಿ  14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಸರಿ ಸುಮಾರು ಶೇಕಡಾ 39.72 ರಷ್ಟು ಮತದಾನವಾಗಿದೆ. ಉಡುಪಿ/ಚಿಕ್ಕಮಗಳೂರಿನಲ್ಲಿ 47. 72 ಶೇಕಡದಷ್ಟು ಮತ ಚಲಾವಣೆಯಾಗಿದ್ರೆ, ಹಾಸನದಲ್ಲಿ ಶೇ.49.12, ದಕ್ಷಿಣ ಕನ್ನಡದಲ್ಲಿ ಶೇ.51.21, ಚಿತ್ರದುರ್ಗದಲ್ಲಿ ಶೇ.42,81, ಶೇ.ತುಮಕೂರಿನಲ್ಲಿ ಶೇ.49.84, ಮಂಡ್ಯದಲ್ಲಿ ಶೇ.39.79, ಮೈಸೂರಿನಲ್ಲಿ ಶೇ.49.11, ಚಾಮರಾಜ ನಗರದಲ್ಲಿ 40.49, ಬೆಂಗಳೂರು ಗ್ರಾಮಾಂತರದಲ್ಲಿ 33.83, ಬೆಂಗಳೂರು ಸೆಂಟ್ರಲ್​​​ನಲ್ಲಿ ಶೇ. 28.65, ಬೆಂಗಳೂರು ದಕ್ಷಿಣ ಶೇ. 35.66, ಚಿಕ್ಕಬಳ್ಳಾಪುರದಲ್ಲಿ ಶೇ.37.59, ಹಾಗೂ ಕೋಲಾರದಲ್ಲಿ ಶೇ.38.92 ರಷ್ಟು ಮತದಾನವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img