Wednesday, September 22, 2021
Homeಜಿಲ್ಲೆಕೋಲಾರಬಾಗೇಪಲ್ಲಿಯ ಕಾಗಾನಪಲ್ಲಿ ಗ್ರಾಮದಲ್ಲಿ ಮತದಾನ ಬಹಿಷ್ಕಾರ

ಇದೀಗ ಬಂದ ಸುದ್ದಿ

ಬಾಗೇಪಲ್ಲಿಯ ಕಾಗಾನಪಲ್ಲಿ ಗ್ರಾಮದಲ್ಲಿ ಮತದಾನ ಬಹಿಷ್ಕಾರ

ಚಿಕ್ಕಬಳ್ಳಾಪುರದ ಕಾಗಾನಪಲ್ಲಿ ಗ್ರಾಮದ ಮತಗಟ್ಟೆ ೧೨೦ ರಲ್ಲಿ‌ ಮತದಾನ ಬಹಿಷ್ಕರಿಸಲಾಗಿದೆ. ಸಿದ್ದನಪಲ್ಲಿ, ಮರವಪಲ್ಲಿ ತಾಂಡ, ಮೈನಗಾನಪಲ್ಲಿ ತಾಂಡಾ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮಗಳಿಗೆ ರಸ್ತೆ ಇಲ್ಲ ಹಿನ್ನೆಲೆಯಲ್ಲಿ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸಿದ್ದಾರೆ. ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಗ್ರಾಮಕ್ಕೆ ಭೇಟಿ ನೀಡುವಂತೆ ಮತದಾರರು ಆಗ್ರಹಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img