Thursday, September 23, 2021
Homeಜಿಲ್ಲೆಕೋಲಾರಕೋಲಾರದಲ್ಲಿ ಝಣ ಝಣ ಕಾಂಚಾಣ- ಮತದಾರರಿಗೆ ಹಣ ಹಂಚಿಕೆ

ಇದೀಗ ಬಂದ ಸುದ್ದಿ

ಕೋಲಾರದಲ್ಲಿ ಝಣ ಝಣ ಕಾಂಚಾಣ- ಮತದಾರರಿಗೆ ಹಣ ಹಂಚಿಕೆ

ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆಎಚ್ ಮುನಿಯಪ್ಪ ಮತದಾರರಿಗೆ ಹಣ ಹಂಚಿದ್ದಾರೆ. ಮುನಿಯಪ್ಪ ಆಪ್ತರು ಮುಳುಬಾಗಿಲಿನಲ್ಲಿ ಹಣ ಹಂಚಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.   ಮತದಾರರಿಗೆ ಹಣ ಹಂಚುವ ಮೂಲಕ ಮತಹಾಕುವಂತೆ ಆಮೀಷ ಒಡ್ಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img