Sunday, September 19, 2021
Homeಜಿಲ್ಲೆಚಿತ್ರದುರ್ಗಕೋಟೆನಾಡು ಚಿತ್ರದುರ್ಗದಲ್ಲಿ ಬಿಸಿಲು ಲೆಕ್ಕಿಸದೆ ಗಣ್ಯರ ಮತದಾನ

ಇದೀಗ ಬಂದ ಸುದ್ದಿ

ಕೋಟೆನಾಡು ಚಿತ್ರದುರ್ಗದಲ್ಲಿ ಬಿಸಿಲು ಲೆಕ್ಕಿಸದೆ ಗಣ್ಯರ ಮತದಾನ

ಕೋಟೆನಾಡಿನಲ್ಲಿ ಶಾಸಕರು , ಸಂಸದರು , ಸ್ವಾಮೀಜಿಗಳು ಮತ ಚಲಾಯಿಸಿದ್ರು. ಕುರುಬರ ಹಟ್ಟಿ ಮತಗಟ್ಟೆಯಲ್ಲಿ  ಮುರುಘಾ ಮಠದ ಡಾ. ಶ್ರೀ. ಶಿವಮೂರ್ತಿ ಮುರುಘಾ ಶರಣರು ಮತದಾನ ಮಾಡಿದರು . ಹೊಸದುರ್ಗದ ಕುಂಚಿಟಿಗ ಮಹಾ ಸಂಸ್ಥಾನ ಮಠದ ಡಾ.ಶಾಂತವೀರ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ,ಮಾದಾರ ಚೆನ್ನಯ್ಯ ಗುರುಪೀಠದ, ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ , ಚಲವಾದಿ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ ,ಶ್ರೀ ಬಸವಕೂಮರ ಸ್ವಾಮಿಜಿ, ಶ್ರೀ ಸೇವಲಾಲ್ ಸ್ವಾಮೀಜಿ, ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮಿಜಿ ಮತ ಚಲಾಯಿಸಿದರು . 

 ಚಿತ್ರದುರ್ಗ ಶಾಸಕ ಜಿ. ಎಚ್‌ . ತಿಪ್ಪಾರೆಡ್ಡಿ ಚಿತ್ರದುರ್ಗದ ಎ.ಪಿ.ಎಂ.ಸಿ ಅವರಣದ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು .  ಚಳ್ಳಕೆರೆ  ಶಾಸಕ ಟಿ . ರಘುಮೂರ್ತಿ ಚಳ್ಳಕೆರೆ ತಾಲ್ಲೂಕು ಕಡುಬಿನಕಟ್ಟೆ ಗ್ರಾಮದಲ್ಲಿ ಪತ್ನಿಯೊಂದಿಗೆ ತೆರಳಿ ಹಕ್ಕು ಚಲಾಯಿಸಿದ್ರು. ಚಿತ್ರದುರ್ಗ ಹಾಲಿ ಸಂಸದ, ಬಿಎನ್ ಚಂದ್ರಪ್ಪ ದವಳಗಿರಿ ಬಡಾವಣೆ ಬರಗೇರಮ್ಮ ಶಾಲೆಯ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ರು.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img