Thursday, September 23, 2021
Homeಜಿಲ್ಲೆಕೋಲಾರಕೆ. ಹೆಚ್ ಮುನಿಯಪ್ಪ ಸಂಬಂಧಿ ಮನೆ ಮೇಲೆ ದಾಳಿ – 10 ಲಕ್ಷ ನಗದು ವಶ

ಇದೀಗ ಬಂದ ಸುದ್ದಿ

ಕೆ. ಹೆಚ್ ಮುನಿಯಪ್ಪ ಸಂಬಂಧಿ ಮನೆ ಮೇಲೆ ದಾಳಿ – 10 ಲಕ್ಷ ನಗದು ವಶ

ಲೋಕಸಭಾ ಚುನಾವಣೆಗೆ ಅಕ್ರಮವಾಗಿ ಹಣ ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ. ಹೆಚ್ ಮುನಿಯಪ್ಪ‌ ‌ಸಂಬಂಧಿ ಕುಮಾರ್ ಮನೆ‌‌ ಮೇಲೆ ದಾಳಿ ನಡೆದಿದೆ.

ಜಿಲ್ಲಾಧಿಕಾರಿ ‌ಜೆ.ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಮನೆಯಲ್ಲಿ 10 ಲಕ್ಷ‌ ರೂಪಾಯಿ ಹಣ‌ ಪತ್ತೆಯಾಗಿದೆ. ವೀರಾಂಜನೇಯ ನಗರದಲ್ಲಿರುವ ಕುಮಾರ್ ಮನೆಯಲ್ಲಿ ಹಣ ಸಂಗ್ರಹಿಸಿರೋ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img