Saturday, July 31, 2021
Homeಜಿಲ್ಲೆಧಾರವಾಡವಿನಯ್ ಕುಲಕರ್ಣಿ ನನ್ನ ರಕ್ತ ಕುದಿಯುತ್ತೆ ಅಂದಿದ್ದೇಕೆ..?

ಇದೀಗ ಬಂದ ಸುದ್ದಿ

ವಿನಯ್ ಕುಲಕರ್ಣಿ ನನ್ನ ರಕ್ತ ಕುದಿಯುತ್ತೆ ಅಂದಿದ್ದೇಕೆ..?

ಜೋಶಿ ಗೋಮುಖ ವ್ಯಾಘ್ರ ಇದ್ದಂತೆ. ಸಾಮಾಜಿಕ ಜಾಲತಾಣದಲ್ಲಿ ಜೋಶಿ ಟೀಂ ನನ್ನ ವಿರುದ್ಧ ಪೋಸ್ಟ್ ಅಪಲೋಡ್ ಮಾಡೋದನ್ನ ನೋಡಿದ್ರೆ ರಕ್ತ ಕುದಿಯುತ್ತೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಅವಳಿ ನಗರದಲ್ಲಿ ಬೆಲ್ಲದ್ ಆ್ಯಂಡ್ ಕಂಪನಿ, ಶೆಟ್ಟರ್ ಆ್ಯಂಡ್ ಕಂಪನಿ, ಜೋಶಿ ಆ್ಯಂಡ್ ಕಂಪನಿ ಇವೆ. ಜಿಲ್ಲೆ ಶಾಂತಿಯಿಂದಿರೋಕೆ ಜೋಶಿ ಬಿಡೋದಿಲ್ಲ ಎಂದು ವಿನಯ್ ಕುಲಕರ್ಣಿ ಕಿಡಿಕಾರಿದ್ರು.

ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಪ್ರಚಾರ ಕೈಗೊಂಡು, ಮಾತನಾಡಿದ ಎಚ್.ಕೆ.ಪಾಟೀಲ್, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಚುನಾವಣಾ ಆಯೋಗ ಉತ್ತಮ ಶಿಕ್ಷೆ ನೀಡಿದೆ ಎಂದು ಹೇಳಿದ್ರು. ಯೋಗಿ‌ ಆದಿತ್ಯನಾಥ ಒಬ್ಬ ಮೇಧಾವಿ ವ್ಯಕ್ತಿ ಆದ್ರೆ ಗುಮ್ಮಿ ಪ್ರವೃತ್ತಿ ಮನುಷ್ಯ ಅಂತ ಅಭಿಪ್ರಾಯಪಟ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img