Wednesday, September 22, 2021
Homeಜಿಲ್ಲೆರಾಬರ್ಟ್ ವಾದ್ರಾ ಕಳ್ಳ ಎಂದ ಉಮಾಭಾರತಿ...!

ಇದೀಗ ಬಂದ ಸುದ್ದಿ

ರಾಬರ್ಟ್ ವಾದ್ರಾ ಕಳ್ಳ ಎಂದ ಉಮಾಭಾರತಿ…!

ಮಾಯಾವತಿ, ಯೋಗಿ ಆದಿತ್ಯನಾಥ್, ಅಜಂ ಖಾನ್ ಮನೇಕಾ ಗಾಂಧಿ ನಂತರ ಈಗ ಕೇಂದ್ರ ಸಚಿವೆ ಉಮಾ ಭಾರತಿ ಸರದಿ. ಪ್ರಿಯಾಂಕ ಗಾಂಧಿಯನ್ನ ದೇಶದ ಜನರು ಕಳ್ಳನ ಪತ್ನಿಯಂತೆ ನೋಡುತ್ತಾರೆ ಅಂತ ಬಿಜೆಪಿ ಫೈರ್ ಬ್ರಾಂಡ್ ಉಮಾ ಭಾರತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಿಯಾಂಕ ವಾರಾಣಸಿಯಲ್ಲಿ ಸ್ಪರ್ಧಿಸೋ ವಿಚಾರವಾಗಿ ಮಾತನಾಡಿದ ಉಮಾಭಾರತಿ ದೇಶದ ಯಾವುದೇ ಪ್ರಜೆಗಳು ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಪ್ರಿಯಾಂಕ ಸ್ಪರ್ಧೆಯಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಉಂಟಾಗಲ್ಲ ಅಂತ ಹೇಳಿದ್ರು. ಪ್ರಿಯಾಂಕ ಪತಿ ರಾಬರ್ಟ್​ ವಾದ್ರ ಅನೇಕ ಆರೋಪಗಳನ್ನ ಎದುರಿಸುತ್ತಿದ್ದಾರೆ. ಹೀಗಾಗಿ ದೇಶದ ಜನರು ಅವರನ್ನ ಕಳ್ಳನ ಪತ್ನಿಯಂತೆಯೇ ನೋಡುತ್ತಾರೆ ಅಂತ ಹೇಳಿದ್ದಾರೆ.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img