Wednesday, September 22, 2021
Homeಜಿಲ್ಲೆಧಾರವಾಡಬಿಜೆಪಿಗೆ ನಮ್ಮ ಬೆಂಬಲವಿಲ್ಲ ಎಂದ ಮಲಪ್ರಭಾ ದಂಡೆಯ ರೈತ ಸಂಘ

ಇದೀಗ ಬಂದ ಸುದ್ದಿ

ಬಿಜೆಪಿಗೆ ನಮ್ಮ ಬೆಂಬಲವಿಲ್ಲ ಎಂದ ಮಲಪ್ರಭಾ ದಂಡೆಯ ರೈತ ಸಂಘ

ಕಳಸಾ ಬಂಡೂರಿ ಯೋಜನೆ  ಉತ್ತರ ಕರ್ನಾಟಕ ಭಾಗದ ಜನರ ಪ್ರಮುಖ ಯೋಜನೆ. ಇಂತಹ ಮಹತ್ವವಾದ ಯೋಜನೆ ಬಗ್ಗೆ ಕೇಂದ್ರ ಸ್ವಲ್ಪವೂ ಕೂಡಾ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಲ್ಪವೂ ದ್ವನಿ ಎತ್ತುತ್ತಿಲ್ಲ. ಈ ಭಾಗದ ಜನರ ಬಗ್ಗೆ ಯೋಚನೆಯೂ ಮಾಡುತ್ತಿಲ್ಲ.. ಹೀಗಾಗಿ ಈ ಬಾರಿ ನಾವು ಈ ಭಾಗದ ರೈತರು ಬಿಜೆಪಿಗೆ ಬೆಂಬಲವನ್ನು ಸೂಚಿಸುವುದಿಲ್ಲ ಎಂದು ರೈತ ಸಂಘದ ಸದಸ್ಯರು ಸ್ಪಷ್ಟಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img