Wednesday, September 22, 2021
Homeದೇಶಗೂಗಲ್ ಪ್ಲೇಸ್ಟೋರ್ ನಲ್ಲಿ ಟಿಕ್ ಟಾಕ್ ಬ್ಲಾಕ್ ..!

ಇದೀಗ ಬಂದ ಸುದ್ದಿ

ಗೂಗಲ್ ಪ್ಲೇಸ್ಟೋರ್ ನಲ್ಲಿ ಟಿಕ್ ಟಾಕ್ ಬ್ಲಾಕ್ ..!

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಟಿಕ್‌ಟಾಕ್‌ ಬ್ಲಾಕ್ ಮಾಡಲಾಗಿದೆ.ಟಿಕ್‌ಟಾಕ್‌ ಆ್ಯಪ್​ ಡೌನ್​​ಲೋಡ್​ ಬ್ಲಾಕ್‌ ಮಾಡುವಂತೆ ಗೂಗಲ್‌ಗೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಗೂಗಲ್ ಸಂಸ್ಥೆ ಗೂಗಲ್​ ಪ್ಲೇಸ್ಟೋರ್​ನಿಂದ ಟಿಕ್‌ಟಾಕ್ ಆ್ಯಪ್‌ ತೆಗೆದು ಹಾಕಿದೆ. ಟಿಕ್‌ಟಾಕ್‌ನಿಂದ ಅಶ್ಲೀಲ ವಿಡಿಯೋಗಳು ಹೆಚ್ಚಾಗುತ್ತಿವೆ. ಅಲ್ಲದೇ ಚಿಕ್ಕ ಮಕ್ಕಳು ಕೂಡಾ ಈ ಆ್ಯಪ್​​​ ಬಳಕೆ ಮಾಡುತ್ತಿದ್ದು, ಇದು ಅವರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೇ ಲೈಂಗಿಕ ಆಕ್ರಮಣತೆ ಕೂಡಾ ಹೆಚ್ಚಾಗುತ್ತಿದೆ ಅಂತಾ ಮದ್ರಾಸ್ ಹೈಕೋರ್ಟ್ ಹೇಳಿತ್ತು.. ಕೋರ್ಟ್ ಆದೇಶದಂತೆ ಗೂಗಲ್ ಮತ್ತು ಆ್ಯಪಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿತ್ತು. ಅದರಂತೆ ಟಿಕ್ ಟ್ಯಾಕ್ ಆಪ್ ಗೆ ಕೊನೆಗಾಲ ಬಂದೇ ಬಿಟ್ಟಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img