Wednesday, September 22, 2021
Homeಜಿಲ್ಲೆರಾಯಚೂರುಸಿಂಧನೂರಿನಲ್ಲಿ ಮರಳು ಮಾಫಿಯಾ ಅಟ್ಟಹಾಸ – ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

ಇದೀಗ ಬಂದ ಸುದ್ದಿ

ಸಿಂಧನೂರಿನಲ್ಲಿ ಮರಳು ಮಾಫಿಯಾ ಅಟ್ಟಹಾಸ – ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

ಸಿಂಧನೂರು ತಾಲೂಕಿನ ತುರುವಿಹಾಳ , ಕೆಂಗಲ್ , ಉಮಲೂಟಿ , ಆಲಬನೂರು ಹಳ್ಳಿಗಳಲ್ಲಿ ಮರಳು ದಂಧೆ ಜೋರಾಗಿದೆ. ಬೆಳಗಿನ ಜಾವಾ ಹಾಗೂ ರಾತ್ರಿ ಆದ್ರೆ ಸಾಕು ಉಸುಕಿನ ಟ್ರ್ಯಾಕ್ಟರ್ ಹಾಗೂ  10 ವೀಲ್ ಲಾರಿಗಳಿಂದ ಜನರು ಬೇಸತ್ತು ಹೋಗಿದ್ದಾರೆ.  ರಾಜಧನ ಇಲ್ಲದೆ ಸರಕಾರದ ಬೊಕ್ಕಸಕೆ ಕನ್ನ ಹಾಕಲಾಗುತ್ತಿದೆ.

ಅಕ್ರಮ ಮರಳು ದಂಧೆಗೆ ಪೊಲೀಸರು ಕೈ ಜೋಡಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಿಸಿಯಾಗಿದ್ರೆ ಮರಳು ದಂಧೆಕೋರರಿಗೆ ಹಬ್ಬ ಎನ್ನುವಂತಾಗಿದೆ. ಇನ್ನಾದ್ರೂ ರಾಯಚೂರು ಜಿಲ್ಲಾಡಳಿತ ಇತ್ತ ಕಣ್ಣು ಹಾಯಿಸಬೇಕಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img