Thursday, September 23, 2021
Homeಜಿಲ್ಲೆಗದಗಲಂಬಾಣಿ ತಾಂಡಾದಲ್ಲಿ ಅನಿಲ್ ಮೆಣಸಿನಕಾಯಿ ಗ್ರಾಮ ವಾಸ್ತವ್ಯ!

ಇದೀಗ ಬಂದ ಸುದ್ದಿ

ಲಂಬಾಣಿ ತಾಂಡಾದಲ್ಲಿ ಅನಿಲ್ ಮೆಣಸಿನಕಾಯಿ ಗ್ರಾಮ ವಾಸ್ತವ್ಯ!

ಗದಗ ಜಿಲ್ಲೆಯ ಕಾಂಗ್ರೆಸ್ ನ ಭದ್ರಕೋಟೆ ಅಂತಾನೇ ಹೆಸರುವಾಸಿಯಾಗಿರೋ  ಮಹಲಿಂಗಪುರದಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಗ್ರಾಮ ವಾಸ್ತವ್ಯ ಮಾಡಿದ್ರು. ಹಾವೇರಿ ಗದಗ ಲೋಕಸಭಾ ಅಭ್ಯರ್ಥಿ ಶಿವಕುಮಾರ್ ಉದಾಸಿ ಪರ ಮತಯಾಚನೆಗಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ರು. ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ವಾಸ್ತವತೆಯ ಬಗ್ಗೆ ಅರಿತುಕೊಂಡ ಅನಿಲ್ ತಾಂಡಾದ ಜನ್ರಿಗೆ ಇರೊ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ರು. ಲಂಬಾಣಿ ಜನರೊಟ್ಟಿಗೆ ಉತ್ತರ ಕರ್ನಾಟಕದ ಊಟ ಸವಿದು ಅವರ ಮನೆಯಲ್ಲೇ ನಿದ್ರೆಗೆ ಜಾರಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img