Wednesday, September 22, 2021
Homeಜಿಲ್ಲೆತುಮಕೂರುಮತದಾನದ ಅರಿವು ಮೂಡಿಸಿದ ಗ್ರಾಮೀಣ ಪ್ರತಿಭೆ..!

ಇದೀಗ ಬಂದ ಸುದ್ದಿ

ಮತದಾನದ ಅರಿವು ಮೂಡಿಸಿದ ಗ್ರಾಮೀಣ ಪ್ರತಿಭೆ..!

ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಗಡಬನಹಳ್ಳಿಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ವಿದ್ಯಾಶ್ರೀ ಹಾಡಿನ ಮೂಲಕ ಮತದಾನದ ಅರಿವು ಮೂಡಿಸುತ್ತಿದ್ದಾಳೆ. ಗಡಬನಹಳ್ಳಿಯ ಸರ್ಕಾರಿ ಶಾಲೆಯಲ್ಲಿ 4 ನೇ ತರಗತಿ ಓದುತ್ತಿರುವ ವಿದ್ಯಾಶ್ರೀ ಜಿ.ಎನ್  ನಿರ್ವಾಣಯ್ಯ ಹಾಗೂ ಶಿವಮ್ಮ ಎಂಬ ದಂಪತಿ ಪುತ್ರಿ.

ಬಡತನವಿದ್ರು ವಿದ್ಯಾಶ್ರೀ ಉತ್ತಮ ಕಂಠಸಿರಿ ಹೊಂದಿದ್ದಾಳೆ.  ತನ್ನದೇ ಆದ ಮಧುರ ಕಂಠದಲ್ಲಿ ಹಾಡು ಹಾಡಿ ಮತದಾನದ ಅರಿವು ಹಾಗೂ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವಿದ್ಯಾಶ್ರೀ ಎಲ್ಲರ ಪ್ರಶಂಸೆಗೆ ಪ್ರಾತ್ರಳಾಗಿದ್ದಾಳೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img