Thursday, September 23, 2021
Homeರಾಜ್ಯಫೇಕ್ ಲೆಟರ್ ವಿರುದ್ಧ ಟ್ವಿಟರ್ ಗೆ ದೂರು ನೀಡಿದ ಕಾಂಗ್ರೆಸ್

ಇದೀಗ ಬಂದ ಸುದ್ದಿ

ಫೇಕ್ ಲೆಟರ್ ವಿರುದ್ಧ ಟ್ವಿಟರ್ ಗೆ ದೂರು ನೀಡಿದ ಕಾಂಗ್ರೆಸ್

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಎಂ.ಬಿ. ಪಾಟೀಲ್​​ ಬರೆದ ಪತ್ರ ಫೇಕ್ ಅಂತ ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಈ ಪತ್ರವನ್ನ ರಾಜ್ಯ ಬಿಜೆಪಿ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಇದರ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ರಾಜ್ಯ ಕಾಂಗ್ರೆಸ್, ಸೋಲಿನ ಭೀತಿಯಿಂದ ವಿಚಲಿತರಾಗಿರುವ ಬಿಜೆಪಿ, ಸುಳ್ಳು ಮಾಹಿತಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ದುರುದ್ದೇಶದಿಂದ ಸೃಷ್ಟಿಸಿರುವ ನಕಲಿ ಪತ್ರ ಇದಾಗಿದ್ದು @MBPatil , @CPBlr ಹಾಗೂ @ceo_karnataka ತಕ್ಷಣವೇ ಸೂಕ್ತ ಕಾನೂನು ಕ್ರಮವನ್ನು ಟ್ವಿಟರ್ ಗೆ ಮನವಿ ಮಾಡಿಕೊಂಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img