Thursday, September 23, 2021
Homeಜಿಲ್ಲೆಚಿಕ್ಕಮಗಳೂರುಉದ್ದವಾಗಿ ನಾಮ ಇಡೋರು ರಾಕ್ಷಸರಂತೆ..!- ಸಿದ್ದರಾಮಯ್ಯ

ಇದೀಗ ಬಂದ ಸುದ್ದಿ

ಉದ್ದವಾಗಿ ನಾಮ ಇಡೋರು ರಾಕ್ಷಸರಂತೆ..!- ಸಿದ್ದರಾಮಯ್ಯ

ಉದ್ದವಾಗಿ ನಾಮ ಇಡಬೇಡ, ಉದ್ದನಾಮ ಇಟ್ಟುಕೊಂಡವರನ್ನು ಕಂಡ್ರೆ ನಮಗೆ ಭಯ ಆಗುತ್ತೆ, ಆ ರೀತಿ ನಾಮ ಇಡುವವರು ನಮಗೆ ರಾಕ್ಷಸರಂತೆ ಕಾಣುತ್ತಾರೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಿಟಿ ರವಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ತಾಯಿ ಗಂಡ ಕೆಲಸ ಅಂದ್ರೆ ಏನು? ಇದು ಸಿ.ಟಿ ರವಿಯ ಸಂಸ್ಕೃತಿಯನ್ನ ತೋರಿಸುತ್ತದೆ. ಅವನು ಏನಾದ್ರು ಹಾಗೇ ಆಗಿರಬೇಕು, ನನಗೆ ಗೊತ್ತಿಲ್ಲ ಅಂತಾ ಕಿಡಿಕಾರಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img