Sunday, September 19, 2021
Homeರಾಜಕೀಯಸುಮಲತಾ ದೊಡ್ಡ ನಾಯಕಿ ಅಲ್ಲ –ಅನಿತಾ ಕುಮಾರಸ್ವಾಮಿ

ಇದೀಗ ಬಂದ ಸುದ್ದಿ

ಸುಮಲತಾ ದೊಡ್ಡ ನಾಯಕಿ ಅಲ್ಲ –ಅನಿತಾ ಕುಮಾರಸ್ವಾಮಿ

ಮಂಡ್ಯ ಚುನಾವಣಾ ಅಖಾಡ ರಂಗೇರಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಅನಿತಾ ಕುಮಾರಸ್ವಾಮಿ ಇವತ್ತು ಬಿರುಸಿನ ಪ್ರಚಾರ ನಡೆಸಿದ್ರು. ಈ ವೇಳೆ ಮಾತನಾಡಿದ ಅನಿತಾ ಕುಮಾರಸ್ವಾಮಿ ಸುಮಲತಾಗೆ ರಾಜಕೀಯ ಹೊಸತು. ಸುಮಲತಾ ದೊಡ್ಡ ನಾಯಕಿಯೇನಲ್ಲ. ವಿನಾಕಾರಣ ಸಿಎಂ ಕುಮಾರಸ್ವಾಮಿ ಮೇಲೆ ಆರೋಪ ಮಾಡಬಾರದು ಎಂದು ಹೇಳಿದ್ರು.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img