Wednesday, September 22, 2021
Homeಜಿಲ್ಲೆಬೆಳಗಾವಿಬೆಳಗಾವಿಯ ಕಾಗವಾಡದಲ್ಲಿ ಹಾಡಹಗಲೇ ಕಳ್ಳರ ಕೈ ಚಳಕ ...

ಇದೀಗ ಬಂದ ಸುದ್ದಿ

ಬೆಳಗಾವಿಯ ಕಾಗವಾಡದಲ್ಲಿ ಹಾಡಹಗಲೇ ಕಳ್ಳರ ಕೈ ಚಳಕ …

ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಶಿರಗುಪ್ಪಿ ರಸ್ತೆಗೆ ಹೊಂದಿಕೊಂಡಿರುವ ತೋಟದ ಮಲ್ಲಗೌಡ ರಾವಸಾಬ ಪಾಟೀಲ ಮನೆಯಲ್ಲಿ  ಹಾಡಹಗಲೇ ಕಳ್ಳರು ಕೈ ಚಳಕ ತೋರಿದ್ದಾರೆ.

ಬಾಗಿಲು ಮುರಿದು 9.50 ಗ್ರಾಂ ಚಿನ್ನದ ಆಭರಣ ಹಾಗೂ 1000 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ. ಮಧ್ಯಾಹ್ನ 12.30 ಕ್ಕೆ ಮನೆಗೆ ಬೀಗ ಹಾಕಿದ್ದನ್ನು ನೋಡಿದ ಕಳ್ಳರು ಬೀಗ ಮುರಿದ್ದು ದರೋಡೆ ನಡೆಸಿದ್ದಾರೆ. ಮನೆಯವರು, ಮನೆಗೆ ಮರಳಿದಾಗ ಮನೆಯ  ಬಾಗಿಲು ಮುರಿದು ಕಳವು ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅಥಣಿ ಡಿವೈಎಸ್ಪಿ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ .

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img