Wednesday, September 22, 2021
Homeಜಿಲ್ಲೆಹಾಸನದೇವೇಗೌಡರ ಅರ್ಚಕರಿಗೆ ಐಟಿ ಶಾಕ್..! ಬರಿಗೈಯಲ್ಲಿ ಅಧಿಕಾರಿಗಳು ವಾಪಾಸ್ ..!

ಇದೀಗ ಬಂದ ಸುದ್ದಿ

ದೇವೇಗೌಡರ ಅರ್ಚಕರಿಗೆ ಐಟಿ ಶಾಕ್..! ಬರಿಗೈಯಲ್ಲಿ ಅಧಿಕಾರಿಗಳು ವಾಪಾಸ್ ..!

ಜೆಡಿಎಸ್​ ವರಿಷ್ಠ ಹೆಚ್​.ಡಿ ದೇವೇಗೌಡ  ಮನೆ ದೇವರಾದ ಹರದನ ಹಳ್ಳಿ ಈಶ್ವರ ದೇಗುಲ ಹಾಗೂ ದೇವಾಲಯ ಅರ್ಚಕ  ಪ್ರಕಾಶ್​ ಭಟ್ ಮನೆ ಮೇಲೆ  ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅರ್ಚಕ ಪ್ರಕಾಶ್ ಭಟ್  ಮನೆಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ದೇವಾಲಯದ ಪ್ರಾಂಗಣವನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಏನೂ ಸಿಗದೇ ಅಧಿಕಾರಿಗಳು ಬರಿ ಗೈಯಲ್ಲಿ ವಾಪಾಸ್​ ಆಗಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಐಟಿ ಅಧಿಕಾರಿಗಳ ನಡೆ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img