Wednesday, September 22, 2021
Homeಜಿಲ್ಲೆಮಂಡ್ಯಕಾವೇರಿಗಾಗಿ ಸುಮಲತಾ ಹೋರಾಟ ಮಾಡಿದ್ದಾರಾ..?ಯಾವುದೇ ಕಾರಣಕ್ಕೂ ಮತ ಹಾಕಬೇಡಿ - ಸಿದ್ದರಾಮಯ್ಯ

ಇದೀಗ ಬಂದ ಸುದ್ದಿ

ಕಾವೇರಿಗಾಗಿ ಸುಮಲತಾ ಹೋರಾಟ ಮಾಡಿದ್ದಾರಾ..?ಯಾವುದೇ ಕಾರಣಕ್ಕೂ ಮತ ಹಾಕಬೇಡಿ – ಸಿದ್ದರಾಮಯ್ಯ

ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನ ಯಾವುದೇ ಕಾರಣಕ್ಕೂ ಬೆಂಬಲಿಸಬೇಡಿ ಅಂತ ನಾಗಮಂಗಲ ಸಮಾವೇಶದಲ್ಲಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.  ನೀವೂ ಸುಲಮತಾಗೆ ಓಟು ಹಾಕಿದ್ರೆ, ಕೋಮುವಾದಿ ಪಕ್ಷ ಬಿಜೆಪಿಯನ್ನ ಗೆಲ್ಲಿಸಿದ ಹಾಗೆ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೇವೇಗೌಡ್ರು, ನಾನೂ ಕಾವೇರಿಗಾಗಿ ಹೋರಾಡಿದ್ದೇವೆ. ಸುಮಲತಾ ಹೋರಾಟ ಮಾಡಿದ್ದಾರಾ..? ವೋಟ್ ಕೊಡಿ ಅಂತಾ ಕೇಳಿದ್ರೆ ಮುಖಕ್ಕೆ ಮಂಗಳಾರತಿ ಮಾಡಿ ಕಳಿಸಿ. ನನ್ನ ಹೋರಾಟ ಕೋಮುವಾದಿಗಳ ವಿರುದ್ಧ. ನಾನು ಕೋಮುವಾದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನ ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img