Thursday, September 23, 2021
Homeಜಿಲ್ಲೆಧಾರವಾಡಹುಬ್ಬಳ್ಳಿಯಲ್ಲಿ ಉಪೇಂದ್ರ ಮತಯಾಚನೆ

ಇದೀಗ ಬಂದ ಸುದ್ದಿ

ಹುಬ್ಬಳ್ಳಿಯಲ್ಲಿ ಉಪೇಂದ್ರ ಮತಯಾಚನೆ

ಹುಬ್ಬಳ್ಳಿಯಲ್ಲಿ ಪ್ರಜಾಕೀಯ ಪಕ್ಷದ ಉಪೇಂದ್ರ ಸುದ್ದಿಗೋಷ್ಠಿ ನಡೆಸಿದ್ರು. ಚುನಾವಣೆ ಎಂಬುದು ದುಡ್ಡು ಹಾಕಿ ದುಡ್ಡನ್ನು ತೆಗೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ .ಇಂಥ ಪರಿಸ್ಥಿತಿ ಹೋಗಲಾಡಿಸಲು ಎಲ್ಲ ಯುವಕರು ಮುಂದೆ ಬರಬೇಕು ಎಂದು ಕರೆ ನೀಡಿದ್ರು. ಈಗಿನ ಪದ್ಧತಿ  ಹೋಗಲಾಡಿಸಿ ಕೇವಲ ವೇತನಕ್ಕೆ ಕೆಲಸ ಮಾಡುವಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಆಗ ಭ್ರಷ್ಟಾಚಾರವನ್ನು ಹೋಗಲಾಡಿಸಬಹುದು ಎಂದು ಹೇಳಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img